ಪ್ರಚಾರಕ್ಕೆ ಬಾರದ ರಾಹುಲ್; ಮೋದಿಗೆ ಸುಲಭದ ತುತ್ತು

ಅಹಮದಾಬಾದ್‌,

ಡಿ.3:
ಆಡ್ವಾಣಿ
ಸೇರಿದಂತೆ
ಬಿಜೆಪಿಯ
ಎಲ್ಲರಿಂದಲೂ
ಮುಂದಿನ
ಪ್ರಧಾನಿ
ಅಭ್ಯರ್ಥಿ
ಎನಿಸಿಕೊಂಡು
ಬೀಗುತ್ತಿರುವ
ನರೇಂದ್ರ
ಮೋದಿ
ಬಾರಿ
ಗುಜರಾತ್‌
ಮುಖ್ಯಮಂತ್ರಿಯಾಗಿ
ಅಧಿಕಾರ
ಗಳಿಸುವುದು
ಅನಿವಾರ್ಯವಾಗಿದೆ.
ಆದರೆ
ಅವರು
ಹ್ಯಾಟ್ರಿಕ್
ಮುಖ್ಯಮಂತ್ರಿಯಾವುದಂತೂ
ಶತಃಸಿದ್ಧ
ಎಂದು
ಗುಜರಾಥಿನ
ನರನಾಡಿ
ಬಲ್ಲ
ಬಿಜೆಪಿ
ಮೂಲವೊಂದು
ಖಚಿತ
ಧ್ವನಿಯಲ್ಲಿ
ಹೇಳಿದೆ.

id="toptextpromo">

ಬಿಜೆಪಿ

ಪ್ರಣಾಳಿಕೆ
ಬಿಡುಗಡೆ:
ಆರು
ಕೋಟಿ
ಜನಸಂಖ್ಯೆಯನ್ನು
ಹೊಂದಿರುವ
ಗುಜರಾತನ್ನು
ಮತ್ತಷ್ಟು
ಅಭಿವೃದ್ಧಿ
ಪಥದಲ್ಲಿ
ಮುನ್ನಡೆಸಲು
ಕಂಕಣಬದ್ಧರಾಗಿರುವುದಾಗಿ
ಮೋದಿ
ತಿಳಿಸಿದ್ದಾರೆ.
ಮುಂದಿನ
5
ವರ್ಷಗಳಲ್ಲಿ
ಬಡವರಿಗಾಗಿ
50
ಲಕ್ಷ
ಮನೆಗಳನ್ನು
ನಿರ್ಮಿಸುವುದಾಗಿ
ಪಕ್ಷದ
ಚುನಾವಣಾ
ಪ್ರಣಾಳಿಕೆಯನ್ನು
ಇಂದು
ಸೋಮವಾರ
ಬಿಡುಗಡೆ
ಮಾಡುತ್ತಾ
ಮೋದಿ
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ನರೇಂದ್ರ

ಮೋದಿ
ಪರ
ಕೆಲಸ
ಮಾಡುವ
ಅಂಶಗಳು
ಯಾವುವೆಂದರೆ:
*
ರಾಜ್ಯದಲ್ಲಿ
ವ್ಯಾಪಾರಿಗಳು
ಹೆಚ್ಚಾಗಿ
ಸಂಖ್ಯೆಯಲ್ಲಿದ್ದಾರೆ.
ಮತ್ತು
ಅವರಿಗೆಲ್ಲ
ಉದ್ಯಮ-ಸ್ನೇಹಿ
ಮೋದಿ
ಆಪ್ಯಾಯಮಾನ.
ಕೃಷಿ
ಸೇರಿದಂತೆ
ಜವಳಿ
ಉದ್ಯಮ,
ರಿಯಲ್
ಎಸ್ಟೇಟ್
ಮತ್ತು
ಸಣ್ಣ
ಕೈಗಾರಿಕೆ
ಕ್ಷೇತ್ರಗಳು
ಮೋದಿ
ಆಡಳಿತಕ್ಕೆ
ಮಣೆ
ಹಾಕಲಿವೆ.
*
ಗುಜರಾತಿನಲ್ಲಿ
37.8
ದಶಲಕ್ಷ
ಮತದಾರರಿದ್ದಾರೆ.
ಇವರಲ್ಲಿ
20.4
ದಶಲಕ್ಷ
ಮಂದಿ
40
ವರ್ಷಕ್ಕಿಂತ
ಕಡಿಮೆ
ವಯಸ್ಸಿನವರು.
ಇನ್ನು
ಮೊದಲ
ಬಾರಿಗೆ
ಮತದಾನ
ಮಾಡುವ
ಹಕ್ಕು
ಪಡೆದವರು
ಸುಮಾರು
1.2
ದಶಲಕ್ಷ
ಮಂದಿ.
ಪ್ರಗತಿ
ಪರ
ಮೋದಿ
ಅಂದರೆ
ಇವರಿಗೆ
ಅಚ್ಚುಮೆಚ್ಚು.
*
ಒಟ್ಟು
ವಿಧಾನಸಭಾ
ಸ್ಥಾನಗಳು
182
-
ಕಳೆದ
ಚುನಾವಣೆಯಲ್ಲಿ
ಬಿಜೆಪಿ
ಶೇ.
45ರಷ್ಟು
ಮತಗಳೊಂದಿಗೆ
117
ಸ್ಥಾನ
ಗಳಿಸಿತ್ತು.
ಕಾಂಗ್ರೆಸ್
ಶೇ.
35ರಷ್ಟು
ಮತಗಳೊಂದಿಗೆ
52
ಸ್ಥಾನಗಳನ್ನು
ದಕ್ಕಿಸಿಕೊಂಡಿತ್ತು.
*
ಮುಖ್ಯವಾಗಿ
ಕಳೆದೈದು
ವರ್ಷಗಳ
ಆಡಳಿತದಲ್ಲಿ
'ಮುಖ್ಯಮಂತ್ರಿ
ಮೋದಿ'
ರಾಜಕೀಯವಾಗಿ
ಯಾವುದೇ
ತಪ್ಪು
ನಡೆ
ಹಾಕಿಲ್ಲ.
ಮತದಾರರಿಗೆ
ಬಿಜೆಪಿಯಲ್ಲಿ
ಮೋದಿಯೊಬ್ಬರೇ
ಉನ್ನತ
ನಾಯಕರಾಗಿ
ಗೋಚರಿಸುತ್ತಿರುವುದು.
ಇದರಿಂದ
ಮತದಾರನಲ್ಲಿ
ಯಾವುದೇ
ಗೊಂದಲವಿಲ್ಲ.
*
ಪ್ರಮುಖ
ಅಂಶವೆಂದರೆ
ಕಾಂಗ್ರೆಸ್
ಯುವರಾಜ
ರಾಹುಲ್
ಗಾಂಧಿ
ಅವರು
ಪ್ರಸಕ್ತ
ಚುನಾವಣೆ
ಪ್ರಚಾರದಲ್ಲಿ
ಎಲ್ಲಿಯೂ
ಕಾಣಿಸಿಕೊಂಡಿಲ್ಲ.
ಇದರಿಂದ
ಚುನಾವಣೆಗೂ
ಮುನ್ನವೇ
ಕಾಂಗ್ರೆಸ್
ಸೋಲೊಪ್ಪಿಕೊಂಡಿದೆ
ಎಂದೇ
ವಿಶ್ಲೇಷಿಸಲಾಗಿದೆ.
*
ಮೋದಿ
ಬಾರಿ
ಕಳೆದ
ಬಾರಿ
ಪಕ್ಷಕ್ಕೆ
ದಕ್ಕಿಸಿಕೊಟ್ಟಿದ್ದ
117
ಸ್ಥಾನಗಳನ್ನು
ದಾಟುತ್ತಾರಾ?
ಅಥವಾ
ಅದಕ್ಕಿಂತ
ಕಡಿಮೆ
ಗಳಿಸುತ್ತಾರಾ?
ಎಂಬುದಷ್ಟೇ
ಈಗಿನ
ಕುತೂಹಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+