ಕರ್ನಾಟಕ ಬಂದ್ ಗೆ ಯಾರು ಯಾರ ಬೆಂಬಲ ಇದೆ?

ಬೆಂಗಳೂರು, ಅ.5: ತಮಿಳುನಾಡಿಗೆ ಕಾವೇರಿ ನೀರು ಹರಿಯಲು ಬಿಟ್ಟಿರುವ ಸರ್ಕಾರದ ವಿರುದ್ಧ ವಿವಿಧ ಕನ್ನಡ ಪರ ಸಂಘಟನೆಗಳು ಅ.6ರಂದು ನಡೆಸಲು ಉದ್ದೇಶಿಸಿರುವ ಕರ್ನಾಟಕ ಬಂದ್ ಗೆ ಭಾರಿ ಬೆಂಬಲ ವ್ಯಕ್ತವಾಗಿದೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಅಕ್ಟೋಬರ್ 6 ರ ಕರ್ನಾಟಕ ಬಂದ್ ಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸಂಸ್ಥೆಗಳು, ಕನ್ನಡ ಚಿತ್ರೋದ್ಯಮ, ಅಗತ್ಯ ಸೇವೆಗಳು ಕೂಡಾ ಬಂದ್ ಆಗಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಸರ್ವಪಕ್ಷಗಳು ಬಂದ್ ಗೆ ಬೆಂಬಲ ನೀಡುತ್ತಿವೆ.

Cauvery water Dispute | Karnataka Bandh on Oct 6| List of Supporting Organistaions |

ಬೆಂಬಲ ವ್ಯಕ್ತಪಡಿಸಿರುವ ಸಂಘಟನೆಗಳ ಅಸಮಗ್ರ ಪಟ್ಟಿ ಇಂತಿದೆ:
* ಕರ್ನಾಟಕ ರಕ್ಷಣಾ ವೇದಿಕೆ
* ಕನ್ನಡ ಚಳವಳಿ ವಾಟಾಳ್ ಪಕ್ಷ
* ಕಾವೇರಿ ಹಿತ ರಕ್ಷಣಾ ವೇದಿಕೆ ಒಕ್ಕೂಟ
* ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ
* ರಾಜ್ಯ ಒಕ್ಕಲಿಗರ ಸಂಘ
* ಜಯ ಕರ್ನಾಟಕ
* ಕರ್ನಾಟಕ ವಿಶ್ವಕರ್ಮ ಮಹಾಮಂಡಲ
* ಕನ್ನಡ ಚಳವಳಿ ಕೇಂದ್ರ ಸಮಿತಿ
* ಹೋಟೆಲ್ ಮಾರಾಟಗಾರರ ಸಂಘ
* ಬೆಂಗಳೂರು ಔಷಧ ಮಾರಾಟಗಾರರ ಸಂಘ
* ಚಿನ್ನ ಬೆಳ್ಳಿ ವ್ಯಾಪಾರಗಾರರ ಸಂಘ
* ಕರ್ನಾಟಕ ನವನಿರ್ಮಾಣ ಸೇನೆ
* ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
* ಕರ್ನಾಟಕ ಕನ್ನಡ ರಕ್ಷಣಾ ಸೇನೆ

* ಶ್ರೀರಾಮ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ
* ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿ
* ಗಂಡುಗಲಿ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಗಾಂಧಿನಗರ
* ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಸಮಾಜ ಸೇವಾ ಸಂಘ, ಕೆಪಿ ಅಗ್ರಹಾರ
* ಡಾನ್ ಶಿವರಾಜ್ ಕುಮಾರ್ ಸೇನಾ ಸಮಿತಿ, ಆರ್ ಕೆ ಪುರಂ
* ಕೆಚ್ಚೆದೆಯ ಸಿಂಹ ಶಿವರಾಜ್ ಕುಮಾರ್ ಸೇನಾ ಸಮಿತಿ, ಅಲಂಕಾರ್ ಪ್ಲಾಜಾ, ಬೆಂಗಳೂರು
* ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕೆಪಿ ಅಗ್ರಹಾರ
* ಶ್ರೀ ಶಿವರಾಜ್ ಕುಮಾರ್ ಕಲಾ ಪರಿಷತ್, ಆರ್ ಟಿ ನಗರ
* ಪಾ.ರಾ.ಶಿ.ರಾ.ಪು. ಅಭಿಮಾನಿಗಳ ಬಳಗ ಬೆಂಗಳೂರು
* ತಾಲೂಕು ಶಿವರಾಜ್ ಕುಮಾರ್ ಕನ್ನಡ ಸೇನಾ ಸಮಿತಿ, ದೊಡ್ಡಬಳ್ಳಾಪುರ
* ವರಪುತ್ರ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ದಾಸರಹಳ್ಳಿ, ಮಾಗಡಿ ರಸ್ತೆ
* ತೆಲುಗು ಚಿತ್ರ ವಿತರಕರ ಸಂಘ
* ನಿರ್ಮಾಪಕರ ಸಂಘ, ಸಿನಿಮಾ ಕಾರ್ಮಿಕರ ಒಕ್ಕೂಟ
* ಡಾ. ವಿಷ್ಣುವರ್ಧನ್ ಸೇನಾ ಸಮಿತಿ

* ಕರ್ನಾಟಕ ಗಡಿ ಹೋರಾಟ ಸಮಿತಿ
* ಕರ್ನಾಟಕ ದಲಿತ ರಕ್ಷಣಾ ವೇದಿಕೆ
* ಸುವರ್ಣ ಕನ್ನಡ ರಕ್ಷಣಾ ವೇದಿಕೆ
* ಕುಮಾರಸ್ವಾಮಿ ಅಭಿಮಾನಿ ಸಂಘ
* ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ
* ರಾಜ್ಯ ವಾಹನ ಚಾಲಕರ ಒಕ್ಕೂಟ
* ಕರ್ನಾಟಕ ರಾಜ್ಯ ಬಿಜೆಪಿ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರ ಒಕ್ಕೂಟ
* ಬೆಂಗಳೂರು ರಿಯಾಯಿತಿ ಸಗಟು ಆಹಾರ ಮಾರಾಟಗಾರರ ಒಕ್ಕೂಟ
* ಎಚ್ಎಎಲ್ ಕೇಂದ್ರೀಯ ಸಂಘ
* ಅಖಿಲ ಕರ್ನಾಟಕ ವಾದ್ಯಗೋಷ್ಠಿಗಳ ಒಕ್ಕೂಟ
* ನವಕರ್ನಾಟಕ ಸೇವಾ ಸಮಿತಿ
* ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಕಾರ್ಮಿಕರ ಕಲ್ಯಾಣ ಸಂಘ
* ನೃಪತುಂಗ ಕನ್ನಡ ಪ್ರಗತಿಪರ ಸಂಘ, ನಾಗಮಂಗಲ
* ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ
* ನೇತಾಜಿ ಗೆಳೆಯರ ಬಳಗ
* ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ
* ಕ್ಷತ್ರಿಯ ಮರಾಠ ಪರಿಷತ್
* ಜಯನಗರ ವಾಣಿಜ್ಯ ಸಂಕೀರ್ಣ ವರ್ತಕರ ಸಂಘ
* ಕನ್ನಡ ಸಾಹಿತ್ಯ ಪರಿಷತ್, ಜಯನಗರ ಘಟಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+