ನಮ್ಮ ಮೆಟ್ರೋ ವೆಬ್ ಸೈಟ್ ನಲ್ಲಿ ಕನ್ನಡದ ಸೊಗಡು

ಬೆಂಗಳೂರು,

ಸೆ.11:
ಬೆಂಗಳೂರಿನ
ಹೆಮ್ಮೆಯ
ಪ್ರತೀಕವಾದ
'ನಮ್ಮ
ಮೆಟ್ರೊದ
ಒಡೆಯ
ಬೆಂಗಳೂರು
ಮೆಟ್ರೊ
ರೈಲು
ನಿಗಮವು
(BMRCL)
ಮತ್ತೊಂದು
ಮಹತ್ವದ
ಕಾರ್ಯ
ಮಾಡಿದೆ.
ತಡವಾಗಿಯಾದರೂ
ತನ್ನ
ವೆಬ್
ಸೈಟ್
ನಲ್ಲಿ
ಕನ್ನಡದ
ಸೊಗಡು
ಪಸರಿಸಿದೆ.

ಹೌದು
ಇದುವರೆಗೂ
ಆಂಗ್ಲ
ಭಾಷೆಯಲ್ಲಿ
ಚಾಲ್ತಿಯಲ್ಲಿದ್ದ
www.bmrc.co.in
ಈಗ
ಕನ್ನಡದ
ಅವತರಣಿಕೆಯಲ್ಲೂ
ರಾರಾಜಿಸುತ್ತಿದೆ.

id="toptextpromo">
id='are-slot-1'
class='oiad
oi-axt
oiadv'>

id='top-searched-articles'>
ನಿಮ್ಮ
ಅನುಕೂಲಕ್ಕೆ
ತಕ್ಕಂತೆ
'ನಮ್ಮ
ಮೆಟ್ರೋ'
ರೈಲಿನಲ್ಲಿ
ಸಂಚರಿಸಲು
ಅಗತ್ಯವಾದ
ಎಲ್ಲ
ಮಾಹಿತಿಯನ್ನೂ
ವೆಬ್
ಸೈಟ್
ನಲ್ಲಿ
ಕನ್ನಡದಲ್ಲೇ
ನೋಡಬಹುದು.
ಆಂಗ್ಲ
ಭಾಷೆ
ಬಾರದ
ಮತ್ತು
ಕನ್ನಡ
ಬಗ್ಗೆ
ಹೆಚ್ಚು
ಅಭಿಮಾನವಿರುವ
'ನಮ್ಮ
ಮೆಟ್ರೋ'
ಪ್ರಯಾಣಿಕರಿಗೆ
ಇದೊಳ್ಳೆ
ಕೈಪಿಡಿಯಾಗಿದೆ.

ಸದ್ಯಕ್ಕೆ

ಮುಖಪುಟದಲ್ಲಿನ
ವಿವರಕ್ಕೆ
ಕನ್ನಡ
ವೆಬ್
ಸೈಟ್
ಸೀಮಿತವಾಗಿದೆ.
ಆದರೂ
BMRCLನಿಂದ
ಇದೊಂದು
ಒಳ್ಳೆಯ
ಪ್ರಯತ್ನವೆನ್ನಬಹುದು.
ಇನ್ನಾರು
ತಿಂಗಳಲ್ಲಿ
ಮಲ್ಲೇಶ್ವರಂ-ಪೀಣ್ಯ
ನಡುವೆ
'ನಮ್ಮ
ಮೆಟ್ರೋ'
ಓಡಾಡುವ
ವೇಳೆಗೆ
ಎಲ್ಲವೂ
ಕನ್ನಡಮಯವಾಗಲಿದೆ
ಎಂದು
ಆಶಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+