ಆ.2: ಬಾಕ್ಸರ್ ಗಳ ಪಂಚ್ ನೋಡಲು ಮರೆಯದಿರಿ

ಸೈನಾ ನೆಹ್ವಾಲ್ ಕ್ವಾಟರ್ ಫೈನಲ್ ತಲುಪಿದ್ದಾರೆ. ಅಶ್ವಿನಿ ಹಾಗೂ ಜ್ವಾಲಾ ಗುಟ್ಟಾ ಜೋಡಿಗೆ ಮುಂದಿನ ಹಂತಕ್ಕೆ ಹೋಗುವ ಅವಕಾಶ ತಪ್ಪಿದೆ. ಹಾಕಿ ತಂಡ ಮತ್ತೊಮ್ಮೆ ನಿರಾಶೆ ಮೂಡಿಸಿದೆ.ಬಿಲ್ಲುಗಾರಿಕೆಯಲ್ಲಿ ಪುರುಷರು, ಮಹಿಳೆಯರು ಸೋತು ಸುಣ್ಣವಾಗಿದ್ದಾರೆ.
ಗುರುವಾರ (ಆ.2) ಬಾಡ್ಮಿಂಟರನ್ ತಾರೆ ಪಿ ಕಶ್ಯಪ್, ಬಾಕ್ಸರ್ ಗಳಾದ ಜೈ ಭಗವಾನ್, ವಿಜೇಂದರ್ ಸಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಶೂಟಿಂಗ್ ಸ್ಪರ್ಧೆಗಳು ನಡೆಯಲಿದ್ದು, ರಂಹನ್ ಸೋಧಿ, ವಿಜಯ್ ಕುಮಾರ್ ಆಟದ ಮೇಲೆ ಭರವಸೆ ಇಡಬಹುದಾಗಿದೆ. [ ಜು.31: ಕ್ರೀಡಾಪಟುಗಳ ಏಳು ಬೀಳು]
[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]
ಆ.2, 2012, ಗುರುವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)
ಬಾಕ್ಸಿಂಗ್ : ಸಂಜೆ 6.30 ಪುರುಷರ ಲೈಟ್ ವೇಟ್
ಪ್ರೀ ಕ್ವಾಟರ್ ಫೈನಲ್ (60 ಕೆಜಿ)
ಜೈ ಭಗವಾನ್ vs ಗನಿ ಜೈಲೌಲೋವ್ (ಕಜಾಕ್ ಸ್ತಾನ)
ರಾತ್ರಿ : ಪ್ರೀ ಕ್ವಾಟರ್ ಫೈನಲ್ ಪುರುಷರ ಮಿಡ್ಲ್ ವೇಟ್ (75 ಕೆಜಿ)
ವಿಜೇಂದರ್ ಸಿಂಗ್ vs ಟೆರ್ರೆಲ್ ಗೌಶಾ (ಅಮೆರಿಕ)
ಶೂಟಿಂಗ್ : ಪುರುಷರ ಡಬಲ್ ಟ್ರ್ಯಾಪ್(ಪದಕ ಸುತ್ತು)
ಮಧ್ಯಾಹ್ನ 1.30: ರಂಜನ್ ಸೋಧಿ
ರಾತ್ರಿ 3.30: ಡಬಲ್ ಟ್ರ್ಯಾಪ್ ಫೈನಲ್
ಪುರುಷರ 25 ಮೀ. rapid ಫೈರ್ ಪಿಸ್ತೂಲ್ ವಿಜಯ್ -ಕುಮಾರ್
ಬಾಡ್ಮಿಂಟನ್: ಪುರುಷರ ಸಿಂಗಲ್ಸ್ ಕ್ವಾಟರ್ ಫೈನಲ್
9.30: ಪಾರುಪಲ್ಲಿ ಕಶ್ಯಪ್ vs ಲೀ ಚಾಂಗ್ ವೈ (ಮಲೇಶಿಯಾ)
ಮಹಿಳೆ : ಸಿಂಗಲ್ಸ್ ಕ್ವಾಟರ್ ಫೈನಲ್
11.00: ಸೈನಾ ನೆಹ್ವಾಲ್ vs ಟೈನ್ ಬಾನ್ (ಡೆನ್ಮಾರ್ಕ್)












Click it and Unblock the Notifications