ಕೋಕ್, ಪೆಪ್ಸಿ ಪಾನೀಯದಲ್ಲಿ ಆಲ್ಕೋಹಾಲ್ ಇದೆ!

ಲಂಡನ್‌,

ಜೂನ್
27:
ಹೌದು,
ಇದು
ನಿಜ.
ಕೋಕ್
ಮತ್ತು
ಪೆಪ್ಸಿ
ಎಂಬ
ವಿದೇಶಿ
ತಂಪು
ಪಾನೀಯದಲ್ಲಿ
ಆಲ್ಕೋಹಾಲ್
ಇದೆ.
ಅಧ್ಯಯನವೊಂದರ
ಪ್ರಕಾರ
ಕೋಕಾ
ಕೋಲಾ
ಮತ್ತು
ಪೆಪ್ಸಿಯಲ್ಲಿ
ಅಲ್ಪ
ಪ್ರಮಾಣದ
ಆಲ್ಕೋಹಾಲ್
ಇರುವುದು
ದೃಢಪಟ್ಟಿದೆ.

id="toptextpromo">

ಪ್ಯಾರಿಸ್

ಮೂಲದ
ರಾಷ್ಟ್ರೀಯ
ಬಳಕೆದಾರರ
ಸಂಸ್ಥೆ
ಕೈಗೊಂಡಿದ್ದ
ಅಧ್ಯಯನದ
ಪ್ರಕಾರ
ಸುಮಾರು
ಅರ್ಧದಷ್ಟು
ಇಂತಹ
ತಂಪು
ಪಾನೀಯಗಳಲ್ಲಿ
ಆಲ್ಕೋಹಾಲ್
ಪ್ರಮಾಣ
ಪತ್ತೆಯಾಗಿದೆ
ಎಂದು
Daily
Mail
ವರದಿ
ಮಾಡಿದೆ.

id='are-slot-1'
class='oiad
oi-axt
oiadv'>
id='top-searched-articles'>

ದುರಂತವೆಂದರೆ

ಅಮೆರಿಕದಂತಹ
ಸೂಪರ್
ಮಾರ್ಕೆಟ್ಟುಗಳಿಗೆ
ರೀತಿಯ
ಆಲ್ಕೋಹಾಲ್
ಇಲ್ಲದ
Coca-Cola
ಮತ್ತು
Pepsi
Cola
ಪಾನೀಯಗಳು
ಸರಬರಾಜು
ಆಗುತ್ತಿವೆ.
ಉಳಿದಂತೆ
ಭಾರತದಂತಹ
ರಾಷ್ಟ್ರಗಳಿಗೆ
ಸರಬರಾಜು
ಆಗುತ್ತಿರುವ
Coca-Cola
ಮತ್ತು
Pepsi
Cola
ಪಾನೀಯಗಳಲ್ಲಿ
ಆಲ್ಕೋಹಾಲ್
ಅಂಶವಿರುತ್ತದೆ
ಎಂದು
ಅಧ್ಯಯನ
ವರದಿಯಿಂದ
ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+