ಯೂನಿಯನ್ ಬ್ಯಾಂಕ್ 6 ಸಾವಿರ ಜನ ನೇಮಕಾತಿ

6,000 ಪ್ರೊಬೆಷ್ನರಿ ಅಧಿಕಾರಿಗಳು ಹಾಗೂ 1,000 ಕ್ಲರ್ಕ್ ಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಬ್ಯಾಂಕ್ ಪ್ರವೇಶ ಪರೀಕ್ಷೆ ಬರೆದಿರುವ 2,500 ಅಭ್ಯರ್ಥಿಗಳು ಇದರಲ್ಲಿ ಸೇರಿದ್ದಾರೆ.
2012ರಲ್ಲಿ ಸುಮಾರು 2,473 ಪ್ರೊಬೆಷ್ನರಿ ಆಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ್ ಹೇಳಿದರು.
ದೇಶದಾದ್ಯಂತ ಸುಮಾರು 3,900 ರಿಂದ 5,000 ಎಟಿಎಂ ಗಳನ್ನು ಸ್ಥಾಪಿಸಲಾಗಲಾಗುವುದು. ಯುಬಿಐ 3,300ಕ್ಕೂ ಅಧಿಕ ಬ್ರ್ಯಾಂಚ್ ಹೊಂದಿದೆ ಎಂದು ಸರ್ಕಾರ್ ವಿವರಿಸಿದರು.












Click it and Unblock the Notifications