ಅಪ್ಪನಿಗೆ ಗುಂಡಿಟ್ಟು ಸಾಯಿಸಿದ 4ರ ಪೋರ
ರಿಯಾದ್,
ಏ.24: ಈಗಿನ ಮಕ್ಕಳು ನಿಜಕ್ಕೂ ತುಂಬಾ sensitive ಆಗ್ತಿದ್ದಾರಾ? ಆಟದ ಸಾಮಾನು ಕೊಡಿಸಲಿಲ್ಲ ಅಂತ provocate ಆದ 4 ವರ್ಷದ ಕಂದನೊಬ್ಬ ತನ್ನ ಅಪ್ಪನಿಗೆ ಗುಂಡಿಟ್ಟ ಸಾಯಿಸಿದ್ದಾನೆ. id="toptextpromo">ಪ್ಲೇಸ್ಟೇಷನ್
ಕಿಟ್ ಇತ್ತೀಚೆಗೆ ಮಕ್ಕಳಲ್ಲಿ ವಿಪರೀತ ಕ್ರೇಜ್ ಹುಟ್ಟಿಸಿದೆ. ಇಂತಹ ಕಿಟ್ ಅನ್ನು ತನಗೆ ಕೊಡಿಸಿಲಿಲ್ಲವೆಂದು ಸೌದಿ ಅರೇಬಿಯಾದ ನಾಲ್ಕು ವರ್ಷ ಏಳು ತಿಂಗಳ ಪೋರೊಬ್ಬ ಅಪ್ಪನತ್ತ ಗುಂಡು ಹಾರಿಸಿ, ಹತ್ಯೆ ಮಾಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಅಪ್ಪಾ,
ನನಗೆ ಪ್ಲೇಸ್ಟೇಷನ್ ಕೊಡಿಸು ಅಂತ ಚಿಕ್ಕ ಪೋರ ದುಂಬಾಲು ಬಿದ್ದಿದ್ದಾನೆ. ಆದರೆ ಅಪ್ಪ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕೆಲಸ ಮಗಿಸಿಕೊಂಡು ಬರಿಗೈಯಲ್ಲಿ ಮನೆಗೆ ಮರಳಿದ್ದಾರೆ. ಇದನ್ನು ಕಂಡು ಕುದ್ದುಹೋದ ಕಂದ, ಅವರಪ್ಪ ಬಟ್ಟೆ ಬದಲಾಯಿಸುವಾಗ ತೆಗೆದಿಟ್ಟ ಪಿಸ್ತೂಲ್ ಅನ್ನು ಎತ್ತಿಕೊಂಡು ನೇರವಾಗಿ ಅಪ್ಪನಿಗೆ ಗುರಿಯಿಟ್ಟು, ಟ್ರಿಗರ್ ಒತ್ತಿದ್ದಾನೆ. ಅಷ್ಟೇ. ಅಪ್ಪನ ಪ್ರಾಣಪಕ್ಷಿ ಹಾರಿಹೋಗಿದೆ.











Click it and Unblock the Notifications