ಪ್ರಜ್ಞೆ ತಪ್ಪಿಸಿ ರೇಪ್, ಎಂಎಂಎಸ್ ಮಾಡಿದ ಎಸಿಪಿ
ಮುಂಬೈ,
ಏ.18: ಮಹಿಳೆ ಪ್ರಜ್ಞೆ ತಪ್ಪಿಸಿ ರೇಪ್ ಮಾಡಿ, ಅದನ್ನು ಎಂಎಂಎಸ್ ಮಾಡುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖೆ ವಿಚಾರಣೆಗೆ ಆದೇಶಿಸಲಾಗಿದೆ. id="toptextpromo">ಕಳೆದ
ಒಂದು ವರ್ಷದಿಂದ ಎಸಿಪಿ ಅನಿಲ್ ಮಹಾಬೋಳೆ ಎಂಬ ಅಧಿಕಾರಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದನ್ನು ಎಂಎಂಎಸ್ ಮಾಡಿ, ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಬಾಧಿತ ಮಹಿಳೆ ಆರೋಪಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎಸಿಪಿ
ಅನಿಲ್ ಮಹಾಬೋಳೆ ತನಗೆ ಊಟದಲ್ಲಿ ಮತ್ತುಬರಿಸುವ ಔಷದ ನೀಡಿ ಪ್ರಜ್ಞೆತಪ್ಪಿಸಿ, ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ದೂರನ್ನು ಆಧರಿಸಿ, ಇಲಾಖೆ ವಿಚಾರಣೆಗೆ ಮುಂದಾಗಿದೆ.











Click it and Unblock the Notifications