ಶುಲ್ಕವಿಲ್ಲದೆ ಯುರೋಪ್‌ನಿಂದ ಭಾರತಕ್ಕೆ ಹಣ ವರ್ಗಾಯಿಸಿ

ಮಾಡಬೇಕಾಗಿರುವುದು ಇಷ್ಟೆ, www.money2india.eu ಲಾಗಿನ್ ಆಗಿ, ಭಾರತದಲ್ಲಿನ ಯಾವುದೇ ಬ್ಯಾಂಕಿಗೆ ಹಣ ವರ್ಗಾಯಿಸಲು ನಾವು ಸಹಕರಿಸುತ್ತೇವೆ. ಈ ಸೇವೆಗೆ ಸ್ಪರ್ಧಾತ್ಮಕ ವಿನಿಮಯ ದರವಿದ್ದು, ಪ್ರೊಸೆಸಿಂಗ್ ಶುಲ್ಕ ಅಥವಾ ಸೇವಾ ಶುಲ್ಕ ಇಲ್ಲ. ಟೋಲ್ ರಹಿತ ದೂರವಾಣಿ ಸೌಕರ್ಯವಿದ್ದು, ವೇಗವಾಗಿದೆ. ಯುರೋಜೋನ್‌ನಿಂದ ಭಾರತಕ್ಕೆ ಹಣ ವರ್ಗಾಯಿಸಲು Money2India ಯುರೋಪ್ ಸೇವೆಗೆ ಸದಾ ಸಿದ್ಧ.
ಆಸ್ಟ್ರಿಯಾ, ಸೈಪ್ರಸ್, ಎಸ್ಟೋನಿಯಾ, ಜರ್ಮನಿ, ಫ್ರಾನ್ಸ್, ಗ್ರೀಸ್, ಐರ್ಲೆಂಡ್, ಇಟಲಿ, ಲಕ್ಸೆಂಬರ್ಗ್, ಮಾಲ್ಟಾ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಪೋರ್ಚುಗಲ್, ಸ್ಲೊವೇಕಿಯಾ, ಫಿನ್‌ಲ್ಯಾಂಡ್, ಸ್ಲೊವೇನಿಯಾ ಮತ್ತು ಸ್ಪೇನ್ ಮುಂತಾದ ಯುರೋಜೋನ್‌ನ 17 ರಾಷ್ಟ್ರಗಳಲ್ಲಿ ಈ ಸೇವೆ ಲಭ್ಯವಿದೆ. ಭಾರತದಲ್ಲಿ ಎಸ್‌ಬಿಐ, ಎಚ್‌ಡಿಎಫ್‌ಸಿ, ಆಕ್ಸಿಸ್ ಮುಂತಾದ ಬ್ಯಾಂಕ್‌ಗಳಲ್ಲಿ ಅಕೌಂಟ್ ಕ್ರೆಡಿಟ್ ಮತ್ತು ಡಿಮಾಂಡ್ ಡ್ರಾಫ್ಟ್ ಮುಖಾಂತರ ಹಣ ಪಡೆಯಬಹುದು.
ಪ್ರಮುಖ ಅಂಶಗಳು :
* ಯುರೋಜೋನ್‌ನಲ್ಲಿರುವ ಯಾವುದೇ ಬ್ಯಾಂಕ್‌ನಿಂದ ಭಾರತಕ್ಕೆ ಹಣ ವರ್ಗಾವಣೆ.
* ಪ್ರೊಸೆಸಿಂಗ್ ಶುಲ್ಕ ಅಥವಾ ಹಣ ಪರಿವರ್ತನೆ ಶುಲ್ಕವಿಲ್ಲ.
* ಸ್ಪರ್ಧಾತ್ಮಕ ವಿನಿಮಯ ದರ ಪಡೆಯಿರಿ.
ಹಣ ವರ್ಗಾವಣೆಯ 3 ಹಂತಗಳು
* www.money2india.euನಲ್ಲಿ ನೊಂದಾಯಿಸಿರಿ ಮತ್ತು ಟ್ರಾಕಿಂಗ್ ನಂಬರ್ ಪಡೆಯಿರಿ.
* ನಿಮ್ಮಿಷ್ಟದ ವಿಧಾನದ ಮುಖಾಂತರ ಯುರೋ ಹಣವನ್ನು ವರ್ಗಾಯಿಸಿರಿ (ಆನ್‌ಲೈನ್/ಶಾಖೆ/ಎಸ್ಇಪಿಎ)
* ಭಾರತದಲ್ಲಿರುವ ಫನಾನುಭವಿಗಳಿಗೆ ಹಣ ಪಾವತಿಸಲಾಗುತ್ತದೆ.












Click it and Unblock the Notifications