ಶನಿವಾರ ಏ.7, 2012 ಬ್ಯಾಂಕಿಗೆ ರಜೆ ಇಲ್ಲ

ಏಪ್ರಿಲ್ 2 ಸೋಮವಾರ - ಪ್ರಸಕ್ತ ಹಣಕಾಸು ವರ್ಷದ ಮುಕ್ತಾಯ
ಏಪ್ರಿಲ್ 4 ಬುಧವಾರ - ಮಹಾವೀರ್ ಜಯಂತಿ
ಏಪ್ರಿಲ್ 6 ಶುಕ್ರವಾರ - ಗುಡ್ ಫ್ರೈಡೆ ಮೂರು ದಿನಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ.
ಶನಿವಾರ (ಏಪ್ರಿಲ್ 7, ಅರ್ಧ ದಿನ) ಮಾತ್ರ ಬ್ಯಾಂಕ್ ವಹಿವಾಟು ಇತ್ತು. ಆದರೆ, ಈಗ ಆರ್ ಬಿಐ ಆದೇಶದಂತೆ ಶನಿವಾರ(ಏ.7) ಪೂರ್ಣ ದಿನ(ಸಂಜೆ 5 ಗಂಟೆವರೆಗೂ) ಸಾರ್ವಜನಿಕ ಉಪಯೋಗಕ್ಕೆ ಬ್ಯಾಂಕ್ ತೆರೆದಿರುತ್ತದೆ.
ಆದರೆ, ಬ್ಯಾಂಕ್ ವಹಿವಾಟು ಈ ದಿನದಂದು ತುಂಬಾ ಕಮ್ಮಿ ಇರುವುದರಿಂದ, ಕಾರ್ಪೋರೇಟ್ ಕಂಪನಿಗಳು ರಜೆಯಲ್ಲಿರುವುದರಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications