ಜೇಟ್ಲಿ 158 ಕೋಟಿ, ಚಿರು ಬಳಿ 99 ಕ್ಯಾರೆಟ್ ವಜ್ರ

ಜೇಟ್ಲಿ ಅವರ ಸ್ಥಿರಾಸ್ತಿ 38.97 ಕೋಟಿ ರು. ನಿವೇಶನ ಹಾಗೂ ಜಮೀನು ಆಸ್ತಿ ಮೌಲ್ಯ 34.70 ಕೋಟಿ ರು, ಪತ್ನಿ ಸ್ಥಿರಾಸ್ತಿ ಮೊತ್ತ 46 ಕೋಟಿ ರು ಇದೆ. ಒಟ್ಟಾರೆ 158 ಕೋಟಿ ರು ಆಸ್ತಿಯನ್ನು ಅರುಣ್ ಜೇಟ್ಲಿ ಹೊಂದಿದ್ದಾರೆ.
ಇದೇ ರೀತಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಪ್ರಜಾರಾಜ್ಯಂ ಪಕ್ಷದ ಚಿರಂಜೀವಿ ಅವರ ಆಸ್ತಿ ವಿವರ ಇಂತಿದೆ.
ಚರಾಸ್ಥಿ: 16.72 ಕೋಟಿ ರು. ಸ್ಥಿರಾಸ್ಥಿ: 24.76 ಕೋಟಿ ರು, 8 ಕೆಜಿ ಚಿನ್ನ, 20 ಕೆಜಿ ಬೆಳ್ಳಿ, 99 ಕ್ಯಾರೆಟ್ ವಜ್ರ.
ಚಿರಂಜೀವಿ ಪತ್ನಿ ಹೆಸರಿನಲ್ಲಿ ಚರಾಸ್ಥಿ: 15.58 ಕೋಟಿ, ಸ್ಥಿರಾಸ್ಥಿ: 40.86 ಕೋಟಿ, 5.5 ಕೆಜಿ ಚಿನ್ನ, 88 ಕ್ಯಾರೆಟ್ ವಜ್ರ.
ಐಷಾರಾಮಿ ಕಾರುಗಳಾದ ಹೋಂಡಾ ಅಕಾರ್ಡ್, ಎರಡು ಹೋಂಡಾ ಸಿಅರ್ ವಿಯನ್ನು ಚಿರಂಜೀವಿ ಹೊಂದಿದ್ದಾರೆ.












Click it and Unblock the Notifications