ವಾಹ್ ! 3 ದಿನ ಬರುತ್ತಿದ್ದ ರೈಲು 7 ದಿನ ಸಂಚಾರ

ಒಟ್ಟಾರೆ 19 ಕ್ಕೂ ಅಧಿಕ ರೈಲು ಮಾರ್ಗಗಳ ವೇಳಾಪಟ್ಟಿ ಬದಲಾಗಿದೆ. ಅದರಲ್ಲಿ ಕರ್ನಾಟಕದಲ್ಲಿ ಅವಧಿ ವಿಸ್ತರಣೆಗೊಂಡ ರೈಲುಗಳು ಇಂತಿದೆ:
* 12685/12686 ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ 6 ದಿನದಿಂದ 7 ದಿನಕ್ಕೆ ವಿಸ್ತರಣೆ.
* 16535/16536 ಯಶವಂತಪುರ-ಸೋಲಾಪುರ ಎಕ್ಸ್ ಪ್ರೆಸ್ 3 ದಿನದಿಂದ 7 ದಿನಕ್ಕೆ ವಿಸ್ತರಣೆ.
* 16315/16316 ಬೆಂಗಳೂರು-ಕೊಚುವೇಲಿ ಎಕ್ಸ್ ಪ್ರೆಸ್ 3 ದಿನದಿಂದ 7 ದಿನಕ್ಕೆ ವಿಸ್ತರಣೆ.
* 56223/56224 ಬೆಂಗಳೂರು-ಅರಸೀಕೆರೆ ಪ್ಯಾಸೆಂಜರ್ 6 ದಿನದಿಂದ 7 ದಿನಕ್ಕೆ ವಿಸ್ತರಣೆ.
* 56231/56232 ಮೈಸೂರು-ಬೆಂಗಳೂರು ಪ್ಯಾಸೆಂಜರ್ 6 ದಿನದಿಂದ 7 ದಿನಕ್ಕೆ.
* 56523/56524 ಬೆಂಗಳೂರು ಹಿಂದೂಪುರ ಪ್ಯಾಸೆಂಜರ್ (ವಾರವಿಡಿ) 6 ದಿನದಿಂದ 7 ದಿನಕ್ಕೆ ವಿಸ್ತರಣೆ.
* 56237/56238 ಮೈಸೂರು-ಬೆಂಗಳೂರು ಪ್ಯಾಸೆಂಜರ್ 6 ದಿನದಿಂದ 7 ದಿನಕ್ಕೆ ವಿಸ್ತರಣೆ.
* ಬೆಂಗಳೂರು-ಅರಸೀಕೆರೆ ವಾರಪೂರ್ತಿ ಪ್ರಯಾಣ.
ಉಳಿದಂತೆ ಸಮಗ್ರ ಪಟ್ಟಿ ಇಲ್ಲಿದೆ:
1. 15903/15904 Dibrugarh-Chandigarh Express 1 to 2 days
2. 12731/12732 Secunderabad-Tirupati Express 2 to 4 days
3. 12069/12070 Raigarh-Gondia Janshatabdi Express 4 to 6 days
4. 17003/17004 Hyderabad-Kolhapur Express 2 to 7 days
5. 22451/22452 Chandigarh-Bandra(T) Express 1 to 2 days
6. 16779/16780 Madurai-Tirupati Express 2 to 3 days
7. 12685/12686 Chennai-Mangalore Express 6 to 7 days
8. 16535/16536 Yesvantpur-Solapur Express 3 to 7 days
9. 12187/12188 Jabalpur-Mumbai (CST) Express 2 to 3 days
10. 14009/14010/14019/14020 Chhindwara-Delhi Sarai Rohilla Express 4 to 7 days
11. 16315/16316 Bangalore-Kochuveli Express 3 days to daily
12. 12641/12642 Nizamuddin Kanniyakumari Express 1 to 2 days
13. 22603/22604 Kharagpur-Villupuram Express from 1 to 2 days
14. 12453/12454 New Delhi-Ranchi Rajdhani Express from 1 to 2 days.
15. 12457/12458 Delhi Sarai Rohilla-Bikaner Superfast Express from 3 to 7 days.
16. 56231/56232 Mysore-Bangalore Passenger 6 to 7 days
17. 56237/56238 Mysore-Bangalore Passenger 6 to 7 days
18. 56223/56224 Bangalore-Arsikere Passenger 6 to 7 days
19. 56523/56524 Bangalore-Hindupur Passenger 6 to 7 days.












Click it and Unblock the Notifications