ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: 4 ಹೊಸ ರೈಲು ಮಾರ್ಗ ನಿರ್ಮಾಣ

By Srinath
|
Google Oneindia Kannada News

railway-budget-2012-13-karnataka-4-new-line-projects
ನವದೆಹಲಿ, ಮಾ.14: ರೈಲ್ವೆ ಸಚಿವ ದಿನೇಶ್ ತ್ರಿವೇದಿ ಸಂಸತ್ತಿನಲ್ಲಿ ಮಂಡಿಸಿರುವ ರೈಲ್ವೆ ಬಜೆಟ್ ವಿಶೇಷಗಳು: ಕರ್ನಾಟಕ ರಾಜ್ಯ ಸರಕಾರದ ಸಹಯೋಗದೊಂದಿಗೆ ಈ ಹೊಸ ಮಾರ್ಗಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.

1. ಗದಗ-ಹಾವೇರಿ
2. ಗದಗ-ವಾಡಿ
3. ಚಿಕ್ಕಬಳ್ಳಾಪುರ-ಪುಟ್ಟಪರ್ತಿ
4. ಶ್ರೀನಿವಾಸಪುರ-ಮದನಪಲ್ಲಿ

English summary
Following new line projects with cost sharing by Karnataka state government have been sent to Planning Commission for appraisal and ‘in principle’ approval: (a) Gadag-Haveri (b) Gadag-Wadi (c) Chickballapur – Puttaparthy and (d) Srinivasapura - Madanapalli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X