ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ 7 ಎಕ್ಸ್ ಪ್ರೆಸ್ 3 ಪ್ಯಾಸೆಂಜರ್

By Mahesh
|
Google Oneindia Kannada News

Karnataka 6 Express 3 Passengers Sanctioned
ಬೆಂಗಳೂರು, ಮಾ.14: ಕೇಳಿದ್ದು 9 ಸಿಕ್ಕಿದ್ದು 7. ಕರ್ನಾಟಕ ರಾಜ್ಯಕ್ಕೆ ಹೊಸ ಮಾರ್ಗಗಳ ಜೊತೆಗೆ 7 ಎಕ್ಸ್ ಪ್ರೆಸ್ ಹಾಗೂ 3 ಪ್ಯಾಸೆಂಜರ್ ಗಳು ರಾಜ್ಯಕ್ಕೆ ಸಿಕ್ಕಿದೆ.

ಎಕ್ಸ್ ಪ್ರೆಸ್ ರೈಲು:
* ಯಶವಂತಪುರ ಕೊಚುವೆಲಿ(ಎಸಿ) ವಾರಕ್ಕೊಮ್ಮೆ
* ಚೆನ್ನೈ ಬೆಂಗಳೂರು ಎಸಿ ಡಬ್ಬರ್ ಡೆಕ್ಕರ್ (ಪ್ರತಿದಿನ)
* ಇಂದೋರ್ ಯಶವಂತಪುರ ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ)
* ಪುರಿ ಯಶವಂತ ಗರೀಬ್ ರಥ (ವಾರಕ್ಕೊಮ್ಮೆ)
* ಮೈಸೂರು-ಸಾಯಿನಗರ ಶಿರಡಿ (ವಾರಕ್ಕೊಮ್ಮೆ) ವಯಾ ಬೆಂಗಳೂರು, ಧರ್ಮಾವರಂ, ಬಳ್ಳಾರಿ.
* ಸೋಲಾಪುರ ಯಶವಂತಪುರ ಗುಲ್ಬಾರ್ಗಾ(3 ಬಾರಿ)
* ಬೀದರ್ -ಸಿಕಂದರಾಬಾದ್ ಇಂಟರ್ ಸಿಟಿ ಎಕ್ಸ್ ಪ್ರೆಸ್ (ವಾರಕ್ಕೆ 6 ದಿನ)

3 ಪ್ಯಾಸೆಂಜರ್ ರೈಲು:
* ಮೈಸೂರು ಚಾಮರಾಜನಗರ
* ಮೈಸೂರು ಬೀರೂರು ವಯಾ ಅರಸೀಕೆರೆ
* ಬೆಂಗಳೂರು- ಹಾಸನ ವಯಾ ಶ್ರವಣಬೆಳಗೊಳ

English summary
Indian Railway Budget 2012-13 : Karnataka gets 6 express and 3 passengers sanctioned. Karnataka also gets Adarsh stations at Haveri, Alamatti, Puttur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X