ಬರಗೆಟ್ಟ ಕೋಲಾರಕ್ಕೆ ಕೊನೆಗೂ ಬಂತು ಕೋಚ್ ಫ್ಯಾಕ್ಟರಿ

ಇದೀಗ, ರೈಲ್ವೆ ಸಚಿವ ದಿನೇಶ್ ತ್ರಿವೇದಿ ಸಂಸತ್ತಿನಲ್ಲಿ ತಮ್ಮ ಪ್ರಥಮ ರೈಲ್ವೆ ಬಜೆಟ್ ಮಂಡಿಸುತ್ತಿದ್ದು, ಕೋಲಾರಕ್ಕೊಂದು ಕೋಚ್ ಫ್ಯಾಕ್ಟರಿ ದಯಪಾಲಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ಪ್ರಸಕ್ತ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ದಕ್ಕಿರುವ ಮೊದಲ ಕೊಡುಗೆ ಇದಾಗಿದೆ. ಮುಂದೆ ರಾಜ್ಯಕ್ಕೆ ಇನ್ನೂ ಹೆಚ್ಚಿದನ್ನು ನಿರೀಕ್ಷಿಸುತ್ತಾ ...












Click it and Unblock the Notifications