ಕರೂರ್ ವೈಶ್ಯ ಬ್ಯಾಂಕ್ SBI ಕ್ರೆಡಿಟ್ ಕಾರ್ಡ್
ಚೆನ್ನೈ,
ಫೆ.26: ಕರೂರ್ ವೈಶ್ಯ ಬ್ಯಾಂಕ್ ದೇಶದ ಅಗ್ರ ಕ್ರೆಡಿಟ್ ಕಾರ್ಡ್ ವಿತರಕ ಎಸ್ ಬಿಐ ಬ್ಯಾಂಕ್ ಜತೆ ಆಯಕಟ್ಟಿನ ಸಹಯೋಗಕ್ಕೆ ಕೈಜೋಡಿಸಿದೆ. ಈ ಎರಡೂ ಬ್ಯಾಂಕುಗಳು ಜಂಟಿ ವೀಸಾ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿವೆ. KVB ಅಧ್ಯಕ್ಷ ಕೆಪಿ ಕುಮಾರ್ ನೂತನ ಕೋ ಬ್ರ್ಯಾಂಡ್ ಕಾರ್ಡ್ ಬಿಡುಗಡೆ ಮಾಡಿದರು. id="toptextpromo">ಪ್ಲಾಟಿನಂ
ಮತ್ತು ಗೋಲ್ಡ್ ಶ್ರೇಣಿಯ Karur Vysya Bank SBI Visa credit card ಮೂಲಕ ಕರೂರ್ ವೈಶ್ಯ ಬ್ಯಾಂಕ್ ತನ್ನ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆ ಒದಗಿಸುತ್ತಿದೆ. ಇದು ಮ್ಯಾಗ್ನೆಟಿಕ್ ಸ್ಟ್ರೈಪ್ ಮತ್ತು ಚಿಪ್ ಆಧರಿತ ಸುರಕ್ಷಾ ಕವಚ ಹೊಂದಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: www.kvb.co.in id='are-slot-1' class='oiad oi-axt oiadv'> id='top-searched-articles'>KVB
ಸಿಇಒ ಕೆ ವೆಂಕಟರಾಮನ್ ಮತ್ತು SBI ಕ್ರೆಡಿಟ್ ಕಾರ್ಡ್ ವಿಭಾಗದ ಮುಖ್ಯಸ್ಥ ಕಡಂಬಿ ನರಹರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. SBI ಕ್ರೆಡಿಟ್ ಕಾರ್ಡ್ ವಿಭಾಗದ ಅನುಭವ ಮತ್ತು ಪರಿಣತಿಯನ್ನು KVB ಗ್ರಾಹಕರಿಗೆ ಒದಗಿಸಲು ಸಂತೋಷವಾಗುತ್ತದೆ. 2016ರ ವೇಳೆಗೆ KVB ಶತಮಾನೋತ್ಸವ ಆಚರಿಸಲಿದ್ದು, 125000 ಕೋಟಿ ರು. ವಹಿವಾಟು ಸಾಧಿಸುವ ಗುರಿ ಹೊಂದಿದೆ ಎಂದು ಕೆಪಿ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.











Click it and Unblock the Notifications