ವ್ಯಾಲೆಂಟೇನ್ಸ್ ಡೇ ಸ್ಪೆಷಲ್: ಹಾವಿನ ವಿಷ ವಶ

ನವದೆಹಲಿ,

ಫೆ.14:
ರಾಜಧಾನಿಯ
ಪೊಲೀಸರು
ಇಬ್ಬರು
ಕಳ್ಳಸಾಗಣೆದಾರರನ್ನುಬಂಧಿಸಿದ್ದು
ಒಂದು
ಲೀಟರ್
ಹಾವಿನ
ವಿಷ
ಮತ್ತು
ನಾಲ್ಕು
ನಾಗರಹಾವುಗಳನ್ನು
ವಶಪಡಿಸಿಕೊಂಡಿದ್ದಾರೆ.
ವ್ಯಾಲೆಂಟೇನ್ಸ್
ಡೇ
ನಿಮಿತ್ತ
ಸ್ಪೆಷಲ್
ರೇವ್
ಪಾರ್ಟಿಗೆ
ಸರಬರಾಜು
ಮಾಡಲು
ಇದನ್ನು
ಕೊಂಡೊಯ್ಯಲಾಗುತ್ತಿತ್ತು
ಎಂದು
ಪೊಲೀಸರು
ಹೇಳಿದ್ದಾರೆ.

id="toptextpromo">

ರೇವ್

ಪಾರ್ಟಿಗಳಲ್ಲಿ
ಮಾದಕ
ವ್ಯಸನಿಗಳು
ವಿಷ
ತೆಗೆದುಕೊಳ್ಳುವುದು
ಮತ್ತು
ನಾಗರ
ಹಾವಿನಿಂದ
ಕಚ್ಚಿಸಿಕೊಳ್ಳುವುದು
ಸಾಮಾನ್ಯ.
ಕೊಕೇನ್,
ಮಾರ್ಫಿನ್
ಮತ್ತಿತರ
ಮಾದಕ
ವಸ್ತುಗಳ
ಜತೆ
ಇದನ್ನು
ತೆಗೆದುಕೊಳ್ಳುತ್ತಾರೆ
ಎಂದು
ಪೊಲೀಸರು
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ರಾಜಸ್ಥಾನದಿಂದ

ಇವುಗಳನ್ನು
ಸಾಗಿಸಲಾಗುತ್ತಿದೆ
ಎಂದು
ಪ್ರಾಣಿ
ಸಂರಕ್ಷಣೆ
ಎನ್
ಜಿಒ
ಸದಸ್ಯರು
ನೀಡಿದ
ಸುಳಿವನ್ನಾಧರಿಸಿ
ಪೊಲೀಸರು
ತಂಡದ
ಮೇಲೆ
ದಾಳಿ
ನಡೆಸಿದ್ದಾರೆ.
ಪೊಲೀಸರು
ವ್ಯಾಪಕ
ತನಿಖೆ
ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+