ಪಾಕ್ ರಾಕ್ಷಸ ಗಾತ್ರದ ತಿಮಿಂಗಲ 94 ಲಕ್ಷಕ್ಕೆ ಮಾರಾಟ!

ಕರಾಚಿ,

ಫೆ.13:
ಕಳೆದ
ವಾರ
(ಫೆ.7)
ಸಮೀಪದ
ಅರಬ್ಬಿ
ಸಮುದ್ರ
ದಂಡೆಯಲ್ಲಿ
ಪಾಕಿಸ್ತಾನದ
ಮೀನುಗಾರರ
ಬಲೆಗೆ
ಬಿದ್ದಿದ್ದ
7
ಸಾವಿರ
ಕೆಜಿ
ತೂಕದ
36
ಅಡಿ
ಉದ್ದದ
ತಿಮಿಂಗಲ
(whale
shark)
18,758
ಡಾಲರ್
ಅಂದರೆ
ಸುಮಾರು
94
ಲಕ್ಷ
ರೂಪಾಯಿಗಳಿಗೆ
ಮಾರಾಟ
ಮಾಡಲಾಗಿದೆ.

id="toptextpromo">

ರಾಕ್ಷಸ

ಗಾತ್ರದ
ತಿಮಿಂಗಲವನ್ನು
ಅನೇಕ
ದೈತ್ಯ
ಕ್ರೇನ್
ಗಳ
ಸಹಾಯದಿಂದ
ದಡಮುಟ್ಟಿಸಲಾಗಿದೆ.
ಇಲ್ಲಿನ
ಜನ
ದೈತ್ಯ
ಮೀನಿನಿಂದ
ಪ್ರಧಾನವಾಗಿ
ಎಣ್ಣೆ
ತೆಗೆಯುತ್ತಾರೆ.
ನಂತರ
ಮಾಂಸವನ್ನಾಗಿಯೂ
ಬಳಸುತ್ತಾರೆ.
ಭಾರತ,
ಫಿಲಿಪ್ಪೀನ್ಸ್
ಸೇರಿದಂತೆ
ಏಷ್ಯಾದ
ಬಹುತೇಕ
ಭಾಗಗಳಲ್ಲಿ
ಜಾತಿಯ
ಮೀನಿಗೆ
ಭಾರಿ
ಬೇಡಿಕೆ
ಇದೆ.
ಆದರೆ
ಮೀನು
ಹಿಡಿಯುವುದನ್ನು
ನಿಷೇಧಿಸಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸಮುದ್ರ

ಮಾಲಿನ್ಯ
ಮತ್ತು
ಆಳ
ಸಮುದ್ರದಲ್ಲಿ
ಭಾರಿ
ಪ್ರಮಾಣದಲ್ಲಿ
ಮೀನುಗಾರಿಕೆ
ಮಾಡುವುದರಿಂದ
ಇಡೀ
ವಿಶ್ವದಲ್ಲಿನ
ದೈತ್ಯ
ಮೀನಿಗೆ
ಸಾಕಷ್ಟು
ಆಹಾರ
ಲಭ್ಯವಾಗದೇ
ಸಾವಿಗೀಡಾಗಿರಬಹುದು
ಎಂದು
ಅಂದಾಜಿಸಲಾಗಿದೆ.
ಇದೀಗ
ಸ್ಥಳೀಯರ
ಬೆಸ್ತರಿಗೆ
ಮೀನಿನ
ಸಂತಿತಿ
ಕ್ಷೋಈಣಿಸುತ್ತಿರುವ
ಬಗ್ಗೆ
ಜಾಗ್ರತೆ
ಮೂಡಿಸಲಾಗುತ್ತಿದ್ದು,
ಅದರ
ಮಹತ್ವವವನ್ನು
ಸಾರಿಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+