ಸವದಿ, ಪಾಲೇಮಾರ್, ಪಾಟೀಲ್ ರಾಜೀನಾಮೆ

ಬೆಂಗಳೂರು,

ಫೆ
8
:
ಸಹಕಾರ
ಸಚಿವ
ಲಕ್ಷ್ಮಣ
ಸವದಿ,
ಇತರ
ಇಬ್ಬರು
ಸಚಿವರುಗಳಾದ
ಸಿ
ಸಿ
ಪಾಟೀಲ್
ಮತ್ತು
ಕೃಷ್ಣ
ಪಾಲೆಮಾರ್
ತಮ್ಮ
ಸ್ಥಾನಕ್ಕೆ
ರಾಜೀನಾಮೆ
ನೀಡಿದ್ದಾರೆ.
ಇತ್ತೀಚಿನ
ವರದಿಗಳ
ಪ್ರಕಾರ
ರಾಜ್ಯಪಾಲರು
ಮೂವರು
ಸಚಿವರ
ರಾಜೀನಾಮೆಯನ್ನು
ಅಂಗೀಕರಿಸಿದ್ದಾರೆ.

id="toptextpromo">

ಸರಕಾರ

ಮುಖಭಂಗ
ತಪ್ಪಿಸಿಕೊಳ್ಳಲು
ಮಲ್ಲೇಶ್ವರಂ
ಕಚೇರಿಯಲ್ಲಿ
ಸಭೆ
ನಡೆಸಿ
ಮೂವರು
ಸಚಿವರ
ತಲೆದಂಡ
ನಡೆಸಲು
ನಿರ್ಧರಿಸಿದೆ.
ಸಿಎಂ
ಸದಾನಂದ
ಗೌಡ,
ರಾಜ್ಯಾಧ್ಯಕ್ಷ
ಈಶ್ವರಪ್ಪ
ಮತ್ತು
ಮಾಜಿ
ಸಿಎಂ
ಯಡಿಯೂರಪ್ಪ
ನೇತೃತ್ವದಲ್ಲಿ
ನಡೆದ
ಸಭೆಯಲ್ಲಿ
ಬಗ್ಗೆ
ನಿರ್ಧಾರ
ಕೈಗೊಳ್ಳಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಘಟನೆಯಿಂದ
ಪಕ್ಷಕ್ಕೆ
ಮುಜುಗರ
ಆಗಬಾರದೆಂದು
ರಾಜೀನಾಮೆ
ನೀಡುತ್ತಿದ್ದೇನೆ.
ಘಟನೆ
ಬಗ್ಗೆ
ತನಿಖೆ
ನಡೆಸಲು
ಸ್ಪೀಕರ್
ಅವರನ್ನು
ಕೇಳಿ
ಕೊಳ್ಳಲಾಗುವುದೆಂದು
ಲಕ್ಷ್ಮಣ್
ಸವದಿ
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+