SBI ಸಾಲ ಕಟ್ಟದಿದ್ದರೆ ಪತ್ರಿಕೆಗಳಲ್ಲಿ ಫೋಟೊ

ಮುಂಬೈ,ಫೆ.5:

ಬ್ಯಾಂಕ್
ಸಾಲ
ಪಡೆದು
ಮರು
ಪಾವತಿಸದಿದ್ದರೆ
ಅಂತಹ
ಸಾಲಗಾರರ
ಭಾವಚಿತ್ರಗಳನ್ನು
ಪ್ರಮುಖ
ದಿನಪತ್ರಿಕೆಗಳಲ್ಲಿ
ಪ್ರಕಟಿಸುವ
ದಿಟ್ಟ
ಕ್ರಮ
ಕೈಗೊಳ್ಳಲು
State
Bank
of
India
ನಿರ್ಧರಿಸಿದೆ.
ಅಂದಹಾಗೆ,
ಕಳೆದ
ವರ್ಷ
2011ರ
ಸೆಪ್ಟೆಂಬರ್
ವರೆಗೆ
SBIನಲ್ಲಿ
33,946
ಕೋಟಿ
ರುಪಾಯಿ
ಸಾಲಗಳಿವೆ.

id="toptextpromo">

ಕಾರ್ಪೊರೇಟ್

ಸಂಸ್ಥೆಗಳು
ಮತ್ತು
ಬಿಡಿ
ಸಾಲದಾರರು
ತಾವು
ಪಡೆಯುವ
ಸಾಲಗಳನ್ನು
ಮರುಪಾವತಿಸದೆ
ಸತಾಯಿಸುತ್ತಿರುವುದೇ
ಇಂತಹ
ಕ್ರಮಕ್ಕೆ
ಕಾರಣವಾಗಿದೆ.
ಆದರೆ
ಇಂತಹ
ನಿರ್ದಾಕ್ಷಿಣ್ಯ
ಕ್ರಮಕೈಗೊಳ್ಳುವ
ಮುನ್ನ
ಒಮ್ಮೆ
ನೋಟಿಸ್
ನೀಡಲಾಗುವುದು
ಎಂದು
SBI
ಹೇಳಿದೆ.
ಆಯಾ
ವೃತ್ತದ
ಪ್ರಧಾನ
ವ್ಯವಸ್ಥಾಪಕರಿಗೆ
ಅಧಿಕಾರ
ನೀಡಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಹಿಂದೆ
ಸಾಲ
ಕಟ್ಟದಿದ್ದರೆ
ಸಮಾಜದಲ್ಲಿ
ಮುಖಭಂಗವಾಗುತ್ತಿತ್ತು.
ಆದರೆ
ಇಂದಿನ
ಕಾಲಧರ್ಮ
ಬದಲಾಗಿದೆ.
ಸಾಲ
ಮರುಪಾವತಿಸದಿರುವುದೇ
ಸಾಲಗಾರರ
ಮನೋಧರ್ಮವಾಗಿದೆ.
ಆದ್ದರಿಂದ
ಇಂತಹ
ಕ್ರಮಗಳು
ಅನಿವಾರ್ಯವಾಗಿವೆ
ಎಂದೂ
ಬ್ಯಾಂಕ್
ಮೂಲಗಳು
ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+