ರೈಲು ಹಳಿ ತಪ್ಪಿ 50 ಜನರಿಗೆ ಗಾಯ: ಗೌಹಾಟಿ
ಅಸ್ಸಾಂ,
ಫೆ 3: ಗೌಹಾಟಿ ಸಮೀಪದ ಕುಮರುಪ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಭೀಕರ ರೈಲು ಅಪಘಾತದಲ್ಲಿ 3 ಜನರು ಸಾವನ್ನಪ್ಪಿದ್ದು ಸುಮಾರು 50 ಜನರು ಗಾಯಗೊಂಡಿದ್ದಾರೆ. id="toptextpromo">ರೈಲ್ವೆ
ಟ್ರ್ಯಾಕ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವಾಹನಕ್ಕೆ ಗೌಹಾಟಿ ಚಿಲರೈ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ. id='are-slot-1' class='oiad oi-axt oiadv'> id='top-searched-articles'>ಗಾಯಗೊಂಡವರನ್ನು
ಸಮೀಪದ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು, ರಕ್ಷಣಾ ಕಾರ್ಯವು ಭರದಿಂದ ಸಾಗುತ್ತಿದೆ. .ಒನ್ ಇಂಡಿಯಾ ನ್ಯೂಸ್












Click it and Unblock the Notifications