2ಕೋಟಿ ವಂಚನೆ:ಇನ್ನೊವೆಟೀವ್ ಮಾಲೀಕ ಸರವಣ ಸೆರೆ

innovative-film-city-saravana-prasad-held-ccb-bangalore
ಬಿಡದಿ (ಬೆಂಗಳೂರು), ಫೆ. 2: ಸಾರ್ವಜನಿಕರಿಂದ ಅಕ್ರಮವಾಗಿ 2 ಕೋಟಿ ರುಪಾಯಿಗೂ ಅಧಿಕ ಮೊತ್ತ ಸಂಗ್ರಹಿಸಿ, ವಂಚಿಸಿರುವ ಆರೋಪದ ಮೇಲೆ ಇನ್ನೊವೆಟೀವ್ ಫಿಲ್ಮ್ ಸಿಟಿಯ ಮಾಲೀಕ ಸರವಣ ಪ್ರಸಾದ್ ನನ್ನು ಬಂಧಿಸಲಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರು ಗುರುವಾರ ನಡೆಸಿದ ಈ ಕಾರ್ಯಾಚರಣೆಯಲ್ಲಿ ಇನ್ನೊವೆಟೀವ್ ಫಿಲ್ಮ್ ಸಿಟಿಯ ನಿರ್ದೇಶಕಿ ರಾಧಿಕಾ ಅಚ್ಯುತನ್ ಅವರನ್ನು ಸಹ ಬಂಧಿಸಿದ್ದಾರೆ.

ಫಿಲ್ಮ್ ಸಿಟಿಯ ಮಾಲೀಕ ಸರವಣ ಪ್ರಸಾದ್ ತಮ್ಮನ್ನು ವಂಚಿಸಿದ್ದಾರೆ ಎಂದು ಸಾರ್ವಜನಿಕರು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. Innovative Group ದಕ್ಷಿಣ ಭಾರತದಲ್ಲಿ ಮನರಂಜನಾ ಕ್ಷೇತ್ರದಲ್ಲಿ ಒಂದು ದಶಕದಿಂದ ಹೆಸರುವಾಸಿಯಾದ ಕಂಪನಿ. ಮೈಸೂರು ರಸ್ತೆಯಲ್ಲಿ ಬಿಡದಿ ಸಮೀಪ ಸುವಿಶಾಲ ಪ್ರದೇಶದಲ್ಲಿ ಈ ಅಂತಾರಾಷ್ಟ್ರೀಯ ಮಟ್ಟದ ಮನರಂಜನಾ ಕೇಂದ್ರ ತಲೆಯೆತ್ತಿದೆ. ಇದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+