ನವಜಾತ ಹೆಣ್ಣುಶಿಶುಗೆ ಭಾರತ ಅತ್ಯಂತ ಮಾರಕ

ಹಾಗೆ ನೋಡಿದರೆ ನವಜಾತ ಹೆಣ್ಣು ಶಿಶು ಮರಣ ಪ್ರಮಾಣ ಭಾರತ ಸೇರಿದಂತೆ ವಿಶ್ವದಲ್ಲೆಲ್ಲ ಕಗ್ಗುತ್ತಿದೆಯಾದರೂ ಭಾರತದಲ್ಲಿ ನಿರೀಕ್ಷಿತ ಸಾಧನೆ ಮಾಡಲಾಗುತ್ತಿಲ್ಲ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಶಾಖೆಯು 150 ರಾಷ್ಟ್ರಗಳಿಂದ ಈ ಮಾಹಿತಿಯನ್ನು ಕಲೆ ಹಾಕಿದೆ. ಭಾರತದ ನಂತರ ಅತಿ ಹೆಚ್ಚು ಹೆಣ್ಣು ಶಿಶುಗಳ ಹತ್ಯೆಯಾಗುತ್ತಿರುವುದು ಚೀನಾದಲ್ಲಿ.












Click it and Unblock the Notifications