ಮಲ್ಲೇಶ್ವರಂ ಲೇಡೀಸ್ ಪಿಜಿ ಹಾಸ್ಟೆಲಿನಲ್ಲಿ ಯುವಕನ ಶವ ಪತ್ತೆ

ತನ್ನ ಗೆಳತಿಗೆ 7 ಲಕ್ಷ ರುಪಾಯಿ ಸಾಲ ನೀಡಿದ್ದು, ಅದನ್ನು ವಾಪಸ್ ಪಡೆಯಲು ತೆರಳುತ್ತಿರುವುದಾಗಿ ವಿಘ್ನೇಶ್ ತನ್ನ ಕುಟುಂಬದವರಿಗೆ ಹೇಳಿ ಹೋಗಿದ್ದ ಎನ್ನಲಾಗಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆಯಿಂದ ವಿಘ್ನೇಶ್ ಸಾವು ಹತ್ಯೆಯೋ ಅಥವಾ ಅತ್ಮಹತ್ಯೆಯೋ ಪತ್ತೆಯಾಗಬೇಕಿದೆ.












Click it and Unblock the Notifications