South Indian Bank: ಗುಮಾಸ್ತರ ನೇಮಕಕ್ಕೆ ಅರ್ಜಿ
ಬೆಂಗಳೂರು,
ಜ.27: South Indian Bankನಿಂದ 25 ಗುಮಾಸ್ತರ ನೇಮಕಕ್ಕೆ 26 ವರ್ಷದೊಳಗಿನ ಅರ್ಹ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಕೆಲಸದ ಸ್ಥಳ ಬೆಂಗಳೂರು. id="toptextpromo">ಲಿಖಿತ
ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಭಾವಚಿತ್ರ ಲಗತ್ತಿಸಿದ ಅರ್ಜಿಯನ್ನು ಸಂಬಂಧಿಸಿದ ದಾಖಲೆಗಳ ಜೆರಾಕ್ಸ್ ಪ್ರತಿಯೊಂದಿಗೆ ಕೆಳಗಿನ ವಿಳಾಸಕ್ಕೆ ಕಳಿಸಿಕೊಡಬೇಕು. id='are-slot-1' class='oiad oi-axt oiadv'> id='top-searched-articles'>Application
for the post of Pro. Clerks ಎಂದು ಲಕೋಟೆ ಮೇಲೆ ಬರೆದು 2012 ಫೆಬ್ರವರಿ 15ರೊಳಗಾಗಿ ಕಳಿಸಬೇಕು. ವಿಳಾಸ: South Indian Bank Ltd, Regional Office Bangalore, Door No.61, S.B.H. Arcade, Wheelers Road, Frazer Town, Cox Town, Banglore- 560005,











Click it and Unblock the Notifications