ಬಾಲ್ಟಿಮೋರಿನಲ್ಲಿ ಪ್ಯಾಂಟ್ ಲೆಸ್ ಆದ ಪಾದ್ರಿ
ಬಾಲ್ಟಿಮೋರ್,
ಜ. 24 : ದಿನನಿತ್ಯ ದೈವವನ್ನು ಪೂಜಿಸುತ್ತ, ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತಾದಿಗಳಿಗೆ ಮತ್ತು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕಾಗಿದ್ದ ಅರ್ಚಕ ಸಾರ್ವಜನಿಕವಾಗಿ ಮಾಡಿದ್ದೇನು? ಸಾರ್ವಜನಿಕವಾಗಿ ಆತ ನಡೆದುಕೊಂಡ ರೀತಿ ನಿಜಕ್ಕೂ ಅಸಹ್ಯ ಹುಟ್ಟಿಸುವಂಥದ್ದು. id="toptextpromo">ಅಮೆರಿಕದ
ಬಾಲ್ಟಿಮೋರ್‌ನಲ್ಲಿ ಫಾದರ್ ಆಗಿರುವ ಮಾರ್ಕ್ ಸ್ಟಿವರ್ಟ್ ಬುಲಕ್ ಮಾಡಿರುವುದು ಅರ್ಚಕರ ಕುಲಕ್ಕೇ ಕಳಂಕ ತರುವಂಥದ್ದು. ಆತ ಮಾಡಿದ್ದೇನೆಂದರೆ, ಜೀಸಸ್‌ನನ್ನು ಆರಾಧಿಸುವುದನ್ನು ಮರೆತು ಅಶ್ಲೀಲ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಕ್ಕೆ ತೆರಳಿ, ಸೊಂಟದ ಮೇಲಿನ ಭಾಗವನ್ನು ಮಾತ್ರ ಮುಚ್ಚುತ್ತಿದ್ದ ಶರ್ಟ್‌ನಲ್ಲಿ ಕುಳಿತಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಆರಾಮ
ಕುರ್ಚಿಯಲ್ಲಿ ಕುಳಿತಿದ್ದಾಗ ಪ್ಯಾಂಟ್ ಮಾತ್ರವಲ್ಲ ಶರ್ಟ್ ಹೊರತುಪಡಿಸಿ ಆತ ಏನನ್ನೂ ಧರಿಸಿರಲಿಲ್ಲ. ಆತನನ್ನು ಬಂಧಿಸಲಾಗಿದ್ದು, ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಕೇಸ್ ಹಾಕಲಾಗಿದೆ. ಪಾದ್ರಿಗಳ ಒಕ್ಕೂಟ ಸಹ ಆತನ ವಿರುದ್ಧ ಕಿಡಿಕಾರಿದೆ ಮತ್ತು ಸಾರ್ವಜನ್ಕವಾಗಿ ಅಸಹ್ಯಕರವಾಗಿ ನಡೆದುಕೊಂಡಿದ್ದಕ್ಕೆ ಆತನಿದ್ದ ಚರ್ಚ್‌ನಿಂದಲೂ ಕಿತ್ತುಹಾಕಲಾಗಿದೆ. ಆರೋಪ ಸಾಬೀತಾದರೆ ಮೂರು ವರ್ಷ ಜೈಲು ಶಿಕ್ಷೆ ಸಾವಿರ ಡಾಲರ್ ದಂಡ ಗ್ಯಾರಂಟಿ.











Click it and Unblock the Notifications