ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಫೇಸ್ ಬುಕ್ ಬಳಕೆದಾರರು 100 ಕೋಟಿ

By Srinath
|
Google Oneindia Kannada News

tech-facebook-users-one-billion-by-august-2012
ಬೆಂಗಳೂರು, ಜ. 14: ಜಾಗತಿಕವಾಗಿ ನಾಗಾಲೋಟದಲ್ಲಿರುವ ಸಾಮಾಜಿಕ ಅಂತರ್ಜಾಲ ತಾಣ ಫೇಸ್ ಬುಕ್ ಸದಸ್ಯರ ಸಂಖ್ಯೆ ಇನ್ನಾರು ತಿಂಗಳಲ್ಲಿ 100 ಕೋಟಿ ದಾಟಲಿದೆ. ಅಂದರೆ ಭಾರತದ ಜನಸಂಖ್ಯೆಗಿಂತ ತುಸು ಕಡಿಮೆಯಷ್ಟು!

ಅಲ್ಲಿಗೆ ವಿಶ್ವದಲ್ಲಿ 7 ಜನರ ಪೈಕಿ ಒಬ್ಬರು ಫೇಸ್ ಬುಕ್ ಬಳಕೆದಾರರಾಗಲಿದ್ದಾರೆ. 2012ರ ಆಗಸ್ಟ್ ವೇಳೆಗೆ ಈ ಸಂಖ್ಯೆಯನ್ನು ತಲುಪಬಹುದಾಗಿದೆ ಎಂದು ಮಾಷಬಲ್ ವೆವ್ ಸೈಟ್ ಹೇಳಿದೆ.

ಭಾರತ, ಬ್ರೆಜಿಲ್ ನಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಅತ್ಯಂತ ತ್ವರಿತವಾಗಿ ವೃದ್ಧಿಸುತ್ತಿದೆ. ಆದರೆ ಭಾರತದಲ್ಲಿ ಶೇ. 3ರಷ್ಟು ಮಾತ್ರ ಫೇಸ್ ಬುಕ್ ಬಳಕೆದಾರರಾಗಿದ್ದಾರೆ. ಕುತೂಹಲದ ಸಂಗತಿಯೆಂದರೆ ಅಮೆರಿಕ ಮತ್ತು ಬ್ರಿಟನ್ನಿನಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಗರಿಷ್ಠ ಮಟ್ಟ ತಲುಪಿದ್ದು, ಫೇಸ್ ಬುಕ್ ಬೆಳವಣಿಗೆ ಬಹುತೇಕ ನಿಂತನೀರಾಗಿದೆ.

English summary
The world's biggest social network is all set to become bigger - with a billion users. The estimate follows data that suggests growth in the United States and the United Kingdom has 'slowed or even stopped'. But only three per cent of India is on Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X