ಅಪ್ಪನ ಮಾತಿನಂತೆ ಕಾಂಗ್ರೆಸ್ ಸೇರೊಲ್ಲ: ಮಧು ಬಂಗಾರಪ್ಪ
ನವದೆಹಲಿ,
ಜ. 13: ಯಾವುದೇ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಮರಳುವ ಮಾತೇ ಇಲ್ಲ ಎಂದು ಮಧು ಬಂಗಾರಪ್ಪ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. id="toptextpromo">ಗುರುವಾರ
ಹರಿದ್ವಾರದಲ್ಲಿ ತಮ್ಮ ತಂದೆ ಎಸ್. ಬಂಗಾರಪ್ಪ ಅವರ ಚಿತಾಭಸ್ಮವನ್ನು ವಿಸರ್ಜಿಸಿದ ಬಳಿಕ ಶುಕ್ರವಾರ ನವದೆಹಲಿಗೆ ಆಗಮಿಸಿದ ಮಧು, ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇನ್ನೆಂದಿಗೂ ಕಾಂಗ್ರೆಸ್ಸಿಗೆ ವಾಪಸಾಗುವುದಿಲ್ಲ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಜೆಡಿಎಸ್
ಬಿಟ್ಟು ಕಾಂಗ್ರೆಸ್ ಸೇರೊಲ್ಲ. ಜೆಡಿಎಸ್ ನನಗೆ ಸ್ವಂತ ಮನೆಯಿದ್ದಂತೆ. ನಮ್ಮ ತಂದೆ ಬಂಗಾರಪ್ಪ ಅವರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮರಳುವುದಿಲ್ಲ ಎಂದೇ ಹೇಳುತ್ತಿದ್ದರು ಎಂದು ಮಧು ತಿಳಿಸಿದ್ದಾರೆ.











Click it and Unblock the Notifications