ಸೂಚನೆ: ಖಾನಾಪುರದಲ್ಲಿ 1 ನಿಮಿಷ ರೈಲು ನಿಲ್ಲಲಿದೆ

Haripriya ecxpress to stop to Khanapur
ಹುಬ್ಬಳ್ಳಿ, ಜ.10: ಲೋಂಡಾ ಮತ್ತು ಬೆಳಗಾವಿ ಮಧ್ಯದಲ್ಲಿರುವ ಖಾನಾಪುರದಲ್ಲಿ ನೈಋತ್ಯ ವಿಭಾಗದ ರೈಲುಗಳು 1 ನಿಮಿಷದ ನಿಲುಗಡೆ ನೀಡಲಿದೆ ಎಂದು ಹುಬ್ಬಳ್ಳಿ ವಿಭಾಗದ ಮುಖ್ಯಸ್ಥರು ಪ್ರಕಟಿಸಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ, ಗೋವಾ ಕಡೆ ಪ್ರಯಾಣಿಕರ ಬೇಡಿಕೆ ಆಧಾರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ವಾಯುವ್ಯ ರೈಲ್ವೇಗೆ ಸೇರಿದ ಪ್ರಮುಖ ರೈಲುಗಳಾದ 17415/17416 ತಿರುಪತಿ-ಕೊಲ್ಹಾಪುರ-ತಿರುಪತಿ ಹರಿಪ್ರಿಯ ಎಕ್ಸ್ ಪ್ರೆಸ್ ಗಳು ಖಾನಾಪುರದಲ್ಲಿ 1 ನಿಮಿಷ ನಿಂತು ಮುಂದೆ ಸಾಗಲಿದೆ.

ಆರು ತಿಂಗಳು ಕಾಲ ಪ್ರಯೋಗಿಕವಾಗಿ ಈ ಸೌಲಭ್ಯ ಲಭ್ಯವಿರುತ್ತದೆ. ಜ.15ರಿಂದ ಸೌಲಭ್ಯ ಜಾರಿಗೆ ಬರಲಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.

ಟ್ರೈನ್ ಸಂಖ್ಯೆ 17415: ತಿರುಪತಿ-ಕೊಲ್ಹಾಪುರ ಹರಿಪ್ರಿಯ ಎಕ್ಸ್ ಪ್ರೆಸ್ ಬೆಳಗ್ಗೆ 10:50ಕ್ಕೆ ಆಗಮಿಸಲಿದೆ. ವಿರುದ್ಧ ದಿಕ್ಕಿನಲ್ಲಿ ಟ್ರೈನ್ ಸಂಖ್ಯೆ 17416: ಖಾನಾಪುರದಲ್ಲಿ ಸಂಜೆ 4.19 ನಿಮಿಷಕ್ಕೆ ನಿಲುಗಡೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+