ಬಾಲಕನನ್ನು ಬಲಾತ್ಕರಿಸಿದ ಟ್ರಕ್ ಚಾಲಕ

ಸ್ಥಳೀಯ ಸ್ವೀಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹುಡುಗ, ರಾತ್ರಿ ವೇಳೆ ಜಲಬಾಧೆ ತೀರಿಸಿಕೊಳ್ಳಲು ಹತ್ತಿರದ ಸಾರ್ವಜನಕ ಶೌಚಾಲಯಕ್ಕೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಟ್ರಕ್ ಹುಡುಗನ ಕಣ್ಣು ಬಾಲಕ ಮೇಲೆ ಬಿದ್ದಿದೆ.
ಹುಡುಗನನ್ನು ಎತ್ತಿಕೊಂಡು ಹೋಗಿ ಟ್ರಕ್ ನಲ್ಲಿ ಬಲಾತ್ಕಾರಗೊಳಿಸಿದ್ದಾನೆ. ಆದರೆ, ಬಾಲಕ ಕಾಮುಕನಿಂದ ತಪ್ಪಿಸಿಕೊಂಡು ಚಂದೀಗಢ ಪೊಲೀಸ್ ಇಲಾಖೆಗೆ ಸೇರಿದ ಗೃಹರಕ್ಷಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾನೆ.
ಸ್ಥಳೀಯರ ಸಹಕಾರದಿಂದ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 'ಕಾಮ ಹತ್ತಿಕ್ಕಲು ಆಗದೆ ಈ ರೀತಿ ಮಾಡಿಬಿಟ್ಟೆ ನನ್ನನ್ನು ಬಿಟ್ಟುಬಿಡಿ' ಎಂದು ಟ್ರಕ್ ಚಾಲಕ ಅಂಗಲಾಚಿ ಬೇಡಿದ್ದಾನೆ. ಆದರೆ, ಪೊಲೀಸರು ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.












Click it and Unblock the Notifications