ಕೋಡಾ ಮಹಾಶಯ ಕಟ್ಟ ಬೇಕು ಸಾವಿರಾರು ಕೋಟಿ ತೆರಿಗೆ
ಜಾರ್ಖಂಡ್,
ಜ.3: ರಾಜ್ಯದ ಮಾಜಿ ಮುಖ್ಯಮಂತ್ರಿ, ಮೂರು ವರ್ಷದಿಂದ ಜೈಲುಪಾಲಾಗಿರುವ ಮಧು ಕೋಡಾಗೆ 1,200 ಕೋಟಿ ರುಪಾಯಿ ಆದಾಯ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ. id="toptextpromo">ಹವಾಲಾವೀರ
ಮಧು ಕೋಡಾ ಬಳಿ ಬರೋಬ್ಬರಿ 3,300 ಕೋಟಿ ರು. ಆಸ್ತಿ ಇದೆ ಎಂದು ಇಲಾಖೆ ಲೆಕ್ಕ ಹಾಕಿದೆ. ಈ ಬಾಬತ್ತಿನಲ್ಲಿ 1,200 ಕೋಟಿ ರುಪಾಯಿ ಆದಾಯ ತೆರಿಗೆ ತುಂಬುವಂತೆ ಇಲಾಖೆ ನಿರ್ದೇಶಿಸಿದೆ. id='are-slot-1' class='oiad oi-axt oiadv'> id='top-searched-articles'>2009ರಲ್ಲಿ
ಕೋಡಾಗೆ ಸೇರಿದ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಬಹುಕೋಟಿ ಮನಿ ಲಾಂಡ್ರಿಂಗ್ ಹಗರಣವನ್ನು ಬಯಲಿಗೆಳೆದಿದ್ದರು. ಇದರಲ್ಲಿ ಕೋಡಾ 400 ಕೋಟಿ ರುಪಾಯಿಯನ್ನು ದುಬೈನಲ್ಲಿ ಹೂಡಿಕೆ ಮಾಡಿದ್ದರು.











Click it and Unblock the Notifications