ಮೆಕ್ಕಾ: ಮಗಳ ಮೇಲೆ ನಿರಂತರ ರೇಪ್- ತಂದೆಗೆ ಛಡಿ ಏಟು

ಸೌದಿಯ ಧಾರ್ಮಿಕ ಪೊಲೀಸರ ಪ್ರಕಾರ ಏಳು ವರ್ಷಗಳಿಂದ ನಡೆಯುತ್ತಿರುವ ಅನಾಚಾರದ ಬಗ್ಗೆ ಆರೋಪಿಯ ಸೋದರ ಅಂದರೆ ಬಾಧಿತಳ ಚಿಕ್ಕಪ್ಪ ಸುಳಿವು ನೀಡಿದ್ದ. ಸೌದಿ ಅರೇಬಿಯಾದ ಕೋರ್ಟುಗಳಲ್ಲಿ ಧಾರ್ಮಿಕ ಮೌಲ್ವಿಗಳು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಾರೆ. ಮತ್ತು ಬಹುತೇಕ ಪ್ರಕರಣಗಳಲ್ಲಿ ತಪ್ಪತಸ್ಥರಿಗೆ ಛಡಿಯೇಟು ಶಿಕ್ಷೆ ನೀಡಲಾಗುತ್ತದೆ.












Click it and Unblock the Notifications