ಸೋನಿಯಾ ಹುಟ್ಟುಹಬ್ಬ: ಕಾರ್ಯಕರ್ತರ ಅಶ್ಲೀಲ ಡಾನ್ಸ್ ಪಾರ್ಟಿ
ಮುಂಬೈ,
ಡಿ. 13: ಕಳೆದ ವಾರ ಅತ್ತ ರಾಜಧಾನಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ನಿಶ್ಯಬ್ದವಾಗಿ ತಮ್ಮ 64ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರೆ ಇತ್ತ ವಾಣಿಜ್ಯ ನಗರಿ ಮುಂಬೈನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರಪೂರ್ ಅಶ್ಲೀಲ ಡಾನ್ಸ್ ಪಾರ್ಟಿ ಆಚರಿಸಿದ್ದಾರೆ. id="toptextpromo">'ಪೂರ್ವ
ಗೊರೆಗಾಂವಿನಲ್ಲಿ ಡಿ. 9ರಂದು ಈ ಪ್ರಕರಣ ನಡೆದಿದ್ದು, ಕಾಂಗ್ರೆಸ್ ಪಕ್ಷ ತೀವ್ರ ಮುಜುಗರಕ್ಕೀಡಾಗಿದೆ. ಆದರೆ ಈ ಘಟನೆಯ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಕಾರ್ಯಕ್ರಮದ ಸಿ.ಡಿ. ವೀಕ್ಷಿಸಿದ ಬಳಿಕಿ ಕ್ರಮ ಕೈಗೊಳ್ಳಲಾಗುವುದು' ಎಂದು ಕಾಂಗ್ರೆಸ್ ವಕ್ತಾರ ನಿಜಾಮುದ್ದೀನ್ ರಾಯನ್ ಪ್ರತಿಕ್ರಿಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಸೋನಿಯಾ
ಗಾಂಧಿ ಅವರ ಹುಟ್ಟುಹಬ್ಬವನ್ನು ಈ ರೀತಿ ಆಚರಿಸಬೇಕು ಎಂಬ ಐಡಿಯಾ ಯಾವ ಪುಣ್ಯಾತ್ಮನಿಗೆ ಬಂತೋ ಆಶ್ಚರ್ಯ ತಂದಿದೆ. ಆದರೆ ನಾನೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನನ್ನ ಉಪಸ್ಥಿತಿ ಇರುವವರೆಗೂ ಇಂತಹ ಘಟನೆ ನಡೆಯಲಿಲ್ಲ. ಇದು ಪಕ್ಷಕ್ಕೆ ಕಪ್ಪುಚುಕ್ಕೆಯಾಗಿದೆ' ಎಂದು ಗುರುದಾಸ್ ಕಾಮತ್ ಹೇಳಿದ್ದಾರೆ.











Click it and Unblock the Notifications