'ಮಸ್ಲಿಮರಿಗೆ ಮೀಸಲಾತಿ ಇಸ್ಲಾಂ ಧಾರ್ಮಿಕ ನೀತಿಗೆ ವಿರುದ್ಧ'

reservation-to-dalit-muslims-against-islam
ಭೂಪಾಲ್, ಡಿ.11: ಒಂದೆಡೆ ರಾಜಕಾಣಿಗಳು ಅಲ್ಪಸಂಖ್ಯಾತರು, ಮುಸ್ಲಿಮರ ಓಲೈಕೆಗಾಗಿ ಹಾತೊರೆಯುತ್ತಾ ಇಲ್ಲ ಸಲ್ಲದ ಆಮಿಷಗಳನ್ನು ಕಲ್ಪಿಸುವುದು ಸಾಮಾನ್ಯವಾಗಿರುವಾಗ ಮುಸ್ಲಿಂ ಸಂಘಟನೆಯೊಂದು ದಲಿತ ಮಸ್ಲಿಮರಿಗೆ ಮೀಸಲಾತಿ ಒದಗಿಸುವುದು ಇಸ್ಲಾಂನ ಧಾರ್ಮಿಕ ನೀತಿಗೆ ವಿರುದ್ಧವಾಗಿದೆ ಎಂದಿದೆ.

ಈ ಹಿಂದೆ ದಲಿತರು ತುಳಿತಕ್ಕೊಳಗಾಗಿದ್ದರು ಎಂದು ಅವರಿಗೆ ಮೀಸಲಾತಿ ನೀಡಲಾಗಿತ್ತು. ಆದರೆ ಹಿಂದೂ ದಲಿತರರಂತೆ ದಲಿತ ಮುಸ್ಲಿಮರಿಗೂ ಇದನ್ನೇ ಅನ್ವಯಿಸುವುದು ಸಮಂಜಸವಲ್ಲ ಎಂದು All-India Muslim Backward Classes Federation (AIMBCF) ಅಭಿಪ್ರಾಯಪಟ್ಟಿದೆ.

ಈ ಸೂಕ್ಷ್ಮವನ್ನು ಅರಿಯದೆ ಮೀಸಲಾತಿ ಕಲ್ಪಿಸಲು ಯತ್ನಿಸುತ್ತಿರುವುದು ಕೋಮು ಸೌಹಾದರ್ತೆಯನ್ನು ಕದಡಿದಂತಾಗುತ್ತದೆ ಎಂದೂ AIMBCF ಅಧ್ಯಕ್ಷ ಇಬ್ರಾಹಿಂ ಖುರೇಶಿ ವ್ಯಾಖ್ಯಾನಿಸಿದ್ದಾರೆ.

ಆಶ್ಚರ್ಯದ ಸಂಗತಿಯೆಂದರೆ AIMBCF ಪ್ರಧಾನ ಕಾರ್ಯದರ್ಶಿ ಇದ್ರೀಶ್ ಖುರೇಶಿ ಅವರು ಹಿಂದುಳಿದ ಮುಸ್ಲಿಮರಿಗೆ ಶೇ. 27ರಷ್ಟು ಮೀಸಲಾತಿ ಕಲ್ಪಿಸುವ ಕೇಂದ್ರದ ಪ್ರಸ್ತಾವವನ್ನು ಸ್ವಾಗತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+