ವಯಸ್ಕರಿಗೆ ಮಾತ್ರ .XXX ಡೊಮೈನ್ ಸೇಲ್

ಕ್ರಿಸ್ ಮಸ್ ಸಮಯದಲ್ಲಿ ವಾರ್ಷಿಕ ಭರ್ಜರಿ ಮಾರಾಟದಂತೆ .xxx ಡೊಮೈನ್ ನೇಮ್ ಕೂಡಾ ಮಾರಾಟಗೊಳ್ಳುವ ನಿರೀಕ್ಷೆಯಿದೆ. ಇಂಟರ್ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಅಂಡ್ ನಂಬರಿಂಗ್ (ICANN) ಒಪ್ಪಿಗೆ ಸಿಕ್ಕ ನಂತರ ಈಗ ಸಾರ್ವಜನಿಕ ಮಾರುಕಟ್ಟೆಯಲ್ಲಿ ಡೊಮೈನ್ ನೇಮ್ ಗಳನ್ನು ಮಾರಾಟಕ್ಕೆ ಬಿಡಲಾಗಿದೆ.
ವಯಸ್ಕರಿಗೆ ಮಾತ್ರ ಎನ್ನಬಹುದಾದ ಸುಮಾರು 250 ಮಿಲಿಯನ್ ಪುಟದಷ್ಟು ವೆಬ್ ಪುಟವನ್ನು ಈಗಾಗಲೇ MetaCert ತಂತ್ರಜ್ಞಾನದ ಮೂಲಕ ಗುರುತಿಸಲಾಗಿದೆ. MetaCert ವೆಬ್ ಬ್ರೌಸರ್ ಬಳಸುವುದರಿಂದ PG(ಪೋಷಕರ ನಿಗಾ) ಆಯ್ಕೆ ಬಳಸಿ ವಯಸ್ಕ ವೆಬ್ ತಾಣ ಹಾಗು ಮಾಹಿತಿಯನ್ನು ತಡೆಗಟ್ಟಬಹುದು ಅಥವಾ ಸಂಪೂರ್ಣವಾಗಿ ಬ್ಲಾಕ್ ಮಾಡಬಹುದು.
.xxx ವಿಸ್ತರಣೆ ವಿವಾದಿತವಾಗಿದೆ.ಆದರೆ ಬಳಕೆದಾರರ ಪ್ರತಿಕ್ರಿಯೆ ಮೇಲೆ ಮುಂದುವರೆಸಲಾಗುವುದು..xxx ಮೂಲಕದ ಪೋರ್ನ್ ಸೈಟ್ ಗಳು ಹರಡುವ malware ತಡೆಗಟ್ಟುವುದು ನಮ್ಮ ಉದ್ದೇಶ ಎಂದು ಐಸಿಎಂ ನೋಂದಣಿ ಸಂಸ್ಥೆಯ ಸಿಇಒ ಸ್ಟುವರ್ಟ್ ಲಾಲ್ಯಿ ಹೇಳಿದ್ದಾರೆ.
ಭಾರತದಲ್ಲಿ ಹೇಗೆ?: ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಪ್ರಕಾರ, ಅಶ್ಲೀಲ ವೆಬ್ ಸೈಟುಗಳನ್ನು ನೋಡಲು ಅವಕಾಶವಿದ್ದರೂ ಅಶ್ಲೀಲ ಮಾಹಿತಿಯನ್ನು ರವಾನೆ ಮಾಡುವುದು ಅಪರಾಧ ಮತ್ತು ದಂಡನೀಯ. ಹಾಗಾಗಿ ಇಂಟರ್ ನೆಟ್ ಸೆನ್ಸಾರ್ ಶಿಪ್ ಗೆ ಹೋರಾಟ ನಡೆಸಿರುವ ಕಪಿಲ್ ಸಿಬಲ್ ಆದಿಯಾಗಿ ಸರ್ಕಾರದವರು .xxx ಸೈಟುಗಳಿಗೆ ತಡೆ ಒಡ್ಡುವುದಕ್ಕಿಂತ ಒಪ್ಪಿಕೊಳ್ಳುವುದೇ ಜಾಣತನ ಎಂದು ತಜ್ಞರ ಅಭಿಪ್ರಾಯ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications