ರಾಮುಲುಗೆ ಭರ್ಜರಿ ಗೆಲುವು; ಬಿಜೆಪಿಗೆ ಹೀನಾಯ ಸೋಲು
ಬಳ್ಳಾರಿ,
ಡಿ.4: ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಫಲಿತಾಂಶ ಮತ ಎಣಿಕೆ ಕಾರ್ಯ (ಒಟ್ಟು 16 ಸುತ್ತು ) ಮುಕ್ತಾಯಗೊಂಡಿದ್ದು, ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸುಮಾರು 46,000 ಮತಗಳ ಅಂತರದಿಂದ ಗೆದ್ದಿದ್ದಾರೆ. id="toptextpromo">ಮತ
ಎಣಿಕೆಯ ಪ್ರತಿ ಸುತ್ತಿನಲ್ಲೂ ಗೆಲುವಿಗಾಗಿ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದ ಶ್ರೀರಾಮುಲು ಭಾರಿ ಜಯವನ್ನೇ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮಪ್ರಸಾದ್ ಉತ್ತಮ ಪ್ರದರ್ಶನ ನೀಡಿದ್ದು, ಎರಡನೇ ಸ್ಥಾನ ಗಳಿಸಿದ್ದಾರೆ. ಇನ್ನು, ಫ್ಯಾನ್ ಗಾಳಿಗೆ ಕಮಲದ ದಳಗಳು ತರೆಗೆಲೆಯಂತೆ ಉದರಿ ಹೋಗಿದೆ. id='are-slot-1' class='oiad oi-axt oiadv'> id='top-searched-articles'>ಅಂತಿಮ
ಮತ ಎಣಿಕೆ ವಿವರ:ಶ್ರೀರಾಮುಲು
(ಪಕ್ಷೇತರ)
-
74,527
ರಾಮಪ್ರಸಾದ್ (ಕಾಂಗ್ರೆಸ್) - 27,737
ಗಾದಿ ಲಿಂಗಪ್ಪ (ಬಿಜೆಪಿ) - 17,366












Click it and Unblock the Notifications