ನೇಣಿಗೆ ಗೋಣೊಡ್ಡಿದ ಮಹತ್ವಾಕಾಂಕ್ಷಿ ಮಹಿಳೆ

ಹೈದರಾಬಾದ್,

ಡಿ.
4:
ನಗರದ
ಫಾಲಕ್ನುಮಾ
ಪ್ರದೇಶದಲ್ಲಿ
22
ವರ್ಷದ
ವಿವಾಹಿತ
ಮಹಿಳೆಯೊಬ್ಬರು
ನೇಣು
ಹಾಕಿಕೊಂಡು
ಆತ್ಮಹತ್ಯೆ
ಮಾಡಿಕೊಂದಿದ್ದಾರೆ.

id="toptextpromo">

ಮಾನಸಿಕ

ಕ್ಷೋಭೆಗೊಳಗಾಗಿದ್ದ
ಸೌಮ್ಯಲತಾ
ಒಂದು
ವರ್ಷದ
ಹಿಂದೆ
ಅರವಿಂದ್
ಎಂಬುವವರನ್ನು
ಮದುವೆಯಾಗಿದ್ದರು.
ಮದುವೆಗೆ
ಮುನ್ನ
ಅವಿಭಕ್ತ
ಕುಟುಂದಲ್ಲಿ
ಜೀವನ
ನಡೆಸಿದ್ದ
ಮಹಿಳೆಗೆ
ಗಂಡನ
ಜತೆ
ಹೊಂದಿಕೊಂಡು
ಹೋಗುವುದು
ಕಷ್ಟಕರವಾಗಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ಗಂಡ

ಕಚೇರಿಗೆ
ಹೊರಟ
ಮೇಲೆ
ಮಹಿಳೆ
ಮನೆಯಲ್ಲಿ
ಒಂಟಿಯಾಗಿರಬೇಕಿತ್ತು.
ಹಗಲುಗನಸಿನಲ್ಲಿ
ಕಳೆಯುತ್ತಿದ್ದ
ಮಹಿಳೆ
ಮಾನಸಿಕವಾಗಿ
ತುಂಬಾ
ನೊಂದಿದ್ದರು.
ಅದರಿಂದ
ಹೊರಬರಲು
ಸಾಧ್ಯವಾಗದೆ
ಸಾವಿಗೆ
ಶರಣಾಗಿದ್ದಾರೆ
ಎಂದು
ಪೊಲೀಸರು
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+