ವಿಮಾನದಲ್ಲಿ ಶಿಶು ಲೈಂಗಿಕತೆ: ವ್ಯಕ್ತಿಯ ಬಂಧನ
ಬೋಸ್ಟನ್,
ನ.28: ಸಾಲ್ಟ್ ಲೇಕ್ ನಗರದಿದ ಬರುತ್ತಿದ್ದ ವಿಮಾನದಲ್ಲಿ ಶಿಶು ಲೈಂಗಿಕತೆ ವೀಕ್ಷಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 47 ವರ್ಷದ ಗ್ರಾಂಟ್ ಸ್ಮಿತ್ ಶನಿವಾರ ಮಧ್ಯಾಹ್ನ ಪ್ರಥಮ ದರ್ಜೆ ಶ್ರೇಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. id="toptextpromo">ವಿಮಾನದಲ್ಲಿ
ಪ್ರಯಾಣಿಸುತ್ತಿದ್ದ ಸ್ಮಿತ್ ಅನುಮಾನಾಸ್ಪದವಾಗಿ (ಒಮ್ಮೆ ಪಕ್ಕದ ಚಿತ್ರ ನೋಡಿ) ತನ್ನ ಲ್ಯಾಪ್‌ಟಾಪ್ ವೀಕ್ಷಿಸುತ್ತಿದ್ದ. ಆ ಸಮಯದಲ್ಲಿ ಪಕ್ಕದ ಸೀಟಿನಲ್ಲಿದ್ದ ಸಹ ಪ್ರಯಾಣಿಕ ಅಚಾನಕ್ಕಾಗಿ ಸ್ಮಿತ್ ಲ್ಯಾಪ್‌ಟಾಪ್ ಕಡೆ ಕಣ್ಣರಳಿಸಿದಾಗ ಅಶ್ಲೀಲ ಚಿತ್ರಗಳು ಕಣ್ಣಿಗೆ ಬಿದ್ದಿವೆ. ತಕ್ಷಣ ಆ ಸಹ ಪ್ರಯಾಣಿಕರು ವಿಮಾಣದಲ್ಲಿದ್ದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೋಸ್ಟನ್
ಲೊಗಾಣ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಸದರಿ ವಿಮಾನ ಬಂದಿಳಿಯುತ್ತಿದ್ದಂತೆ ಪೊಲೀಸರು ಸ್ಮಿತ್ ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದರು. ಶಿಶು ಲೈಂಗಿಕತೆಯನ್ನು ಹೊಂದಿದ್ದರ ಜತೆಗೆ ಇನ್ನೂ ಕೆಲವು ಆರೋಪಗಳಡಿ ಸ್ಮಿತ್ ನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.











Click it and Unblock the Notifications