ಪಾಗಲ್ ಪ್ರೇಮಿಯಿಂದ 16ರ ಬಾಲೆಯ ಶೀಲಹರಣ

Kidnap and Rape by lover Bangalore
ಬೆಂಗಳೂರು, ನ.18: ಹುಚ್ಚು ಪ್ರೇಮಿಯೊಬ್ಬ 16 ವರ್ಷ ವಯಸ್ಸಿನ ಬಾಲೆಯನ್ನು ಕಿಡ್ನಾಪ್ ಮಾಡಿ ನಿರಂತರವಾಗಿ ರೇಪ್ ಮಾಡಿದ ಘಟನೆ ತಡವಾಗಿ ಬಹಿರಂಗಗೊಂಡಿದೆ.

ರಾಜಶೇಖರ್ ಸುಬ್ರಮಣಿ ಎಂಬ ಯುವಕ ಮಾಡಿರುವ ಈ ಕೃತ್ಯದ ಬಗ್ಗೆ ವೈದ್ಯರು ಕೂಡಾ ಸರ್ಟಿಫಿಕೇಟ್ ಕೊಟ್ಟು, ಹುಡುಗಿಯ ಮೇಲೆ ದೈಹಿಕ ಹಲ್ಲೆ ಹಾಗೂ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾರೆ.

ವೈಟ್ ಫೀಲ್ಡ್ ಪೊಲೀಸರ ಪ್ರಕಾರ, ರಾಜಶೇಖರ ಆ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಮದುವೆ ಆಗೋಣ ಬಾ ಎಂದು ಒತ್ತಾಯಿಸುತ್ತಿದ್ದ.

ಮೇಲ್ನೋಟಕ್ಕೆ ಇದು ಪ್ರೇಮ ಪ್ರಕರಣದ ಪಾಪ ಕೃತ್ಯ ಎಂದು ತಿಳಿದಿದ್ದೆವು. ಆದರೆ, ರಾಜಶೇಖರ ನನ್ನನು ಕಿಡ್ನಾಪ್ ಮಾಡಿ, ನನಗೆ ಹಿಂಸೆ ನೀಡಿ ನನ್ನ ಪ್ರತಿರೋಧವನ್ನು ಲೆಕ್ಕಿಸದೆ ನನ್ನನು ಹಾಳು ಮಾಡಿಬಿಟ್ಟ ಎಂದು ಹುಡುಗಿ ಪದೇ ಪದೇ ತನ್ನ ಹೇಳಿಕೆಯನ್ನು ಸಮಥಿಸಿಕೊಂಡ ಮೇಲೆ ರಾಜಶೇಖರನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು.

ನ್ಯಾಯಾಂಗ ಬಂಧನದಲ್ಲಿರುವ ರಾಜಶೇಖರ ಮಾತ್ರ ಅಪ್ಪಟ ದುರಂತ ಪ್ರೇಮಿಯಂತೆ ಕಥೆ ಕಟ್ಟುತ್ತಾನೆ. ಮಾಯಾ ನನ್ನನ್ನು ತುಂಬಾ ಇಷ್ಟಪಟ್ಟಿದ್ದಾಳೆ. ಆದರೆ, ಅವಳ ಅಪ್ಪ ಅಮ್ಮನಿಗೆ ಹೆದರಿಕೊಂಡು ಈ ರೀತಿ ಆಡುತ್ತಿದ್ದಾಳೆ. ನಾನು ಅವಳನ್ನು ಮದುವೆಯಾಗಲು ರೆಡಿ ಎನ್ನುತ್ತಾನೆ.

ಕಾನೂನು ಏನು ಹೇಳುತ್ತದೆ. ಐಪಿಸಿ ಸೆಕ್ಷನ್ 376 ಪ್ರಕಾರ
Whoever commits rape shall be punished with imprisonment of either description for a term which shall not be less than seven years but which may be for life or for a term which may extend up to 10 years, and shall also be liable to fine unless the woman raped is his own wife and is not under 12 years of age, in which case, he shall be punished with imprisonment of either description for a term which may extend to two years or with fine or with both.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+