ವೈಟ್ ಹೌಸ್ ಬಳಿ ಗುಂಡಿನ ದಾಳಿ, ಎಲ್ಲೆಡೆ ಕಟ್ಟೆಚ್ಚರ
ವಾಷಿಂಗ್ಟನ್,
ನ.12:
ವಾಷಿಂಗ್ಟನ್
ಡಿಸಿ
ನಲ್ಲಿನ
ವೈಟ್
ಹೌಸ್
ಬಳಿ
ಗುಂಡಿನ
ದಾಳಿ
ನಡೆದ
ವರದಿಯಾಗಿದ್ದು,
ಈ
ಕಾರಣಕ್ಕಾಗಿ
ಮುನ್ನೆಚ್ಚರಿಕೆ
ಕ್ರಮವಾಗಿ
ವೈಟ್
ಹೌಸ್
ಸುತ್ತಮುತ್ತಲ
ಪ್ರದೇಶಗಳ
ಮೇಲೆ
ನಿರ್ಬಂಧ
ಹೇರಲಾಗಿದೆ.
id="toptextpromo">
ಅಲ್ಲಿಯೇ
ಹತ್ತಿರದಲ್ಲಿ ಪಾರ್ಕ್ ಮಾಡಿದ್ದ ಹೋಂಡಾ ಕಾರಿನಲ್ಲಿ ಎಕೆ47 ಬಂದೂಕುಗಳು ದೊರೆತಿರುವುದಾಗಿ ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಭದ್ರತಾ
ಲೋಪದಿಂದಾಗಿ ನಡೆದ ಈ ಘಟನೆಯ ನಂತರ ಎಲ್ಲೆಡೆ ಕಟ್ಟೆಚ್ಚರ ವಿಧಿಸಲಾಗಿದೆ. ವೈಟ್ ಹೌಸ್ ಸುತ್ತಮುತ್ತಲಿನ ನಗರಗಳನ್ನು ಪೊಲೀಸರು ಸುತ್ತುವರೆದಿದ್ದು, ಭದ್ರತಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಆದರೆ ಘಟನೆಯ ಹಿನ್ನೆಲೆ ಮತ್ತು ಪರಿಣಾಮದ ಕುರಿತು ಪೂರ್ಣ ಮಾಹಿತಿ ಇನ್ನೂ ತಿಳಿದುಬಂದಿಲ್ಲ.











Click it and Unblock the Notifications