ಗಂಡ, ಮಗು ಎದುರಲ್ಲೇ ಮಹಿಳೆ ಗ್ಯಾಂಗ್ ರೇಪ್

ಮನೆ ಲೂಟಿ ಮಾಡಲು ಬಂದಿದ್ದ ಡಕಾಯಿತರ ತಂಡಕ್ಕೆ 40 ವರ್ಷದ ಗೃಹಿಣಿಯನ್ನು ಕಾಮ ಕೆರಳಿದೆ. ತಡ ಮಾಡದೇ ಆಕೆಯ ಮೇಲೆ ಬಿದ್ದ ದುರುಳರು ಆಕೆಯನ್ನು ಹುರಿದು ಮುಕ್ಕಿದ್ದಾರೆ.
ಮಧ್ಯರಾತ್ರಿ ನಂತರ ಡಕಾಯಿತರು ದಾಳಿ ನಡೆಸಿದ್ದಾರೆ. ಮನೆಯವರು ಸುಖನಿದ್ರೆಯಲ್ಲಿದ್ದ ಸಮಯ ನೋಡಿಕೊಂಡು ಯೋಜಿತ ದಾಳಿ ನಡೆದಿದೆ. ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ 18,500 ನಗದು ದೋಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಫಲ್ತಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಹುಡುಕಾಟ ಜಾರಿಯಲ್ಲಿದೆ.












Click it and Unblock the Notifications