ನಗ್ನ ವೇಶ್ಯೆಯನ್ನು ಹೋಟೆಲಿಂದ ಹೊರಕ್ಕೆಸೆದ ಬ್ರಿಟನ್ ಗಿರಾಕಿ
ಲಂಡನ್,
ನ. 6: ವೇಶ್ಯೆ ಸಂಗದಲ್ಲಿದ್ದಾಗ ಕಿರಿಕ್ ಮಾಡಿಕೊಂಡ ಬ್ರಿಟನ್ ಗಿರಾಕಿಯೊಬ್ಬ ಬೆತ್ತಲಾಗಿದ್ದ ಆಕೆಯನ್ನು ಹೊಟೇಲ್ ಕೋಣೆಯ ಕಿಟಕಿಯಿಂದ ಎತ್ತಿ ಹೊರಗೆಸೆದಿದ್ದಾನೆ! ಇದು ನಡೆದಿರುವುದು ದುಬೈನಲ್ಲಿ. ಅಲಿ ಅವಿವಾಹಿತನಾಗಿದ್ದು, ಮದುವೆಗೆ ಮುನ್ನ ಸಂಭೋಗ ಮಾಡುವುದು ದುಬೈನಲ್ಲಿ ಅಪರಾಧವಾಗಿರುವುದರಿಂದ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. id="toptextpromo">ಏನಾಯಿತೆಂದರೆ
ಇಬ್ಬರೂ ಸೆಕ್ಸ್ ನಡೆಸುತ್ತಿರುವಾಗಲೇ ತೀವ್ರ ಜಗಳವೂ ಆಡಿದ್ದಾರೆ. ಕುಡಿತದ ಅಮಲಿನಲ್ಲಿದ್ದ 37 ವರ್ಷದ ಬ್ರಿಟನ್ ಪ್ರಜೆ ಝುಬೈರ್ ಅಲಿ ಸೆಕ್ಸ್ ಇನ್ನೂ ಬೇಕು, ಇನ್ನೂ ಬೇಕು ಎಂದು ಪೀಡಿಸಿದ್ದಾನೆ. ಆದರೆ 'ಅದೆಲ್ಲ ಸಾಧ್ಯವಿಲ್ಲ. ಬೇಕೇ ಬೇಕು ಅಂದರೆ ಹೆಚ್ಚು ದುಡ್ಡು ಕೊಡು ಎಂದಿದ್ದಾಳೆ. ಸರಿ. ನಿರಾಶೆಗೊಂಡ ಅಲಿ ಕೋಪದಿಂದ ಉದ್ರಿಕ್ತನಾಗಿ ಆಕೆಯನ್ನು ಅನಾಮತ್ತಾಗಿ ಎತ್ತಿಬಿಸಾಕಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಬೆತ್ತಲಾಗಿದ್ದ
ಆಕೆ 20 ಅಡಿ ಎತ್ತರದಿಂದ ಸೀದಾ ಕಾರಿನ ಮೇಲೆ ಹೋಗಿ ಬಿದ್ದಿದ್ದಾಳೆ. ಆಕೆಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಅಲ್ಲಿಂದ ಎದ್ದವಳೆ ಹೊಟೇಲ್ ಸ್ವಾಗತಕಾರಿಣಿಯಲ್ಲಿ ಹೋಗಿ ತನ್ನ ಕಷ್ಟ ಹೇಳಿಕೊಂಡಳಂತೆ. ಅದರಂತೆ ಪೊಲೀಸರು ಅಲಿಯನ್ನು ಬಂಧಿಸಿದ್ದಾರೆ.











Click it and Unblock the Notifications