ಅಣ್ಣಾ ಜೊತೆ ರಾಹುಲ್ ಗೆ ಎನ್ ಡಿಟಿವಿ ಅವಾರ್ಡ್

ವಾಣಿಜ್ಯ, ಉದ್ಯಮ, ಕ್ರೀಡೆ, ಮನರಂಜನೆ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮೆರೆದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದವರ ವಿವರ ಹೀಗಿದೆ:
* ವರ್ಷದ ಭಾರತೀಯ: ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ
* ಭಾರತದ ಹೀರೋಗಳು: ವಿಶ್ವಕಪ್ ವಿಜೇತ ಟೀಂ ಇಂಡಿಯಾ
* ಮನರಂಜನೆ ವಿಭಾಗ: ಜಿಂದಗಿ ನಾ ಮಿಲೇಗಿ ದೊಬಾರಾ ಚಿತ್ರ ತಂಡ
* ಸಿನಿಮಾ ಸಂಗೀತ: ಶಂಕರ್, ಎಹ್ಸಾನ್, ಲಾಯ್
* ಜೀವಮಾನದ ಅತ್ಯುತ್ತಮ ಸಾಧನೆ : ದೇವಾನಂದ್ ಹಾಗೂ ರಾಹುಲ್ ದ್ರಾವಿಡ್
* ಎಲ್ಐಸಿ ಅನ್ ಸಂಗ್ ಹೀರೋ: ಆರ್ ಟಿಐ ಕಾರ್ಯಕರ್ತ ಅಮಿತ್ ಜೇಥ್ವ, ದತ್ತಾತ್ರೇಯ ಪಾಟೀಲ್, ವಿಶ್ರಾಮ್ ಡೊಡಿಯಾ, ಸತೀಶ್ ಶೆಟ್ಟಿ ಹಾಗೂ ವಿಟ್ಠಲ್
* ಕ್ರಾಂತಿಕಾರಿ ಹರಿಕಾರ: ನಂದನ್ ನಿಲೇಕಣಿ
* ಐಕಾನ್ ಆಫ್ ಇಂಡಿಯಾ: ಎನ್ ಆರ್ ನಾರಾಯಣ ಮೂರ್ತಿ












Click it and Unblock the Notifications