27 ವರ್ಷದ ಉದ್ಯೋಗಸ್ಥೆ ಮೇಲೆ ಗ್ಯಾಂಗ್ ರೇಪ್, ಎಂಎಂಎಸ್
ಲಖ್ನೊ,
ಅ. 13: ಒಬ್ಬ ಸಹೋದ್ಯೋಗಿ ಸೇರಿದಂತೆ ನಾಲ್ವರು ಪುರುಷರು ನನಗೆ ಮತ್ತುಬರಿಸುವ ಔಷಧಿ ನೀಡಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಅಷ್ಟೇ ಅಲ್ಲ ಇಡೀ ಘಟನೆಯನ್ನು ಎಂಎಂಎಸ್ ವಿಡಿಯೋ ಸಹ ಮಾಡಿದ್ದಾರೆ ಎಂದು 27 ವರ್ಷದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. id="toptextpromo">ಈ
ನಾಲ್ವರು ಪುರುಷ ಪುಂಗವರು ಸದರಿ ಯುವತಿಯ ಮೇಲೆ ರೇಪ್ ಮಾಡಿ ಎಂಎಂಎಸ್ ಮಾಡಿರುವುದು ದೃಢಪಟ್ಟಿದೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಯುವತಿಗೆ ಬೆದರಿಕೆಯೊಡ್ಡಿದ್ದರು. ಆದ್ದರಿಂದ ಕಳೆದ ಜೂನ್ ನಲ್ಲಿ ನಡೆದಿರುವ ಈ ಘಟನೆ ಅಕ್ಟೋಬರ್ 7ರಂದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ಘಟನೆಯ ನಂತರ ಯುವತಿ ಗರ್ಭ ಧರಿಸಿದ್ದಾಳೆ. ಮುಖ್ಯ ಆರೋಪಿ ಯುವತಿಯ ಸಹೋದ್ಯೋಗಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಆತನ ಸಹಚರರಿಗೆ ಬಲೆ ಬೀಸಿದ್ದಾರೆ. ಲಖ್ನೊ ಯುವತಿ ದೆಹಲಿಯಲ್ಲಿ ಗ್ಯಾಂಗ್ ರೇಪ್ ಆಗಿದ್ದು ಹೇಗೆ? ಮುಂದೆ ಓದಿ ...











Click it and Unblock the Notifications