ಗೂಗಲ್ ಅರ್ಥ್ ಗಿಂತ ಇಸ್ರೋ 'ಭುವನ' ಸುಂದರಿ ಹೆಚ್ಚು ಆಕರ್ಷಕ

ಹೈದರಾಬಾದ್,

ಅ.05:
ಇಸ್ರೋದ
'ಭುವನ'
ಸುಂದರಿ
ಗೂಗಲ್
ಅರ್ಥ್
ಗೆ
ಸೆಡ್ಡು
ಹೊಡೆದು
ನಿಂತಿದೆ.
ಇದು
ಗೂಗಲ್
ಅರ್ಥ್
ಗೆ
ಭಾರತದ
ದಿಟ್ಟ
ಉತ್ತರ.
ನೋಂದಾಯಿತ
ಬಳಕೆದಾರರು
ಇದರ
ಇಸ್ರೋದ
'ಭುವನ'
ಸೇವೆಯನ್ನು
ಉಪಯೋಗಿಸಬಹುದು.

id="toptextpromo">

ಉಪಗ್ರಹ
ಮಾಹಿತಿಯು
ಹೈದರಾಬಾದಿನಲ್ಲಿರುವ
ಇಸ್ರೋದ
ರಾಷ್ಟ್ರೀಯ
ದೂರಸಂವೇದಿ
ಉಪಗ್ರಹ
ಕೇಂದ್ರದ
Open
Earth
Observation
Data
Archive
ಮೂಲಕ
ಲಭ್ಯವಾಗುತ್ತದೆ.

id='are-slot-1'
class='oiad
oi-axt
oiadv'>
id='top-searched-articles'>

ಹಾಗೆ

ನೋಡಿದರೆ,
ಗೂಗಲ್
ಅರ್ಥ್
ಗಿಂತ
ಇಸ್ರೋದ
'ಭುವನ'
ಸುಂದರಿ
ಹೆಚ್ಚು
ಸೌಲಭ್ಯಗಳನ್ನು
ಒದಗಿಸುತ್ತಿದೆ.
ಇದು
ಬಾಹ್ಯಾಕಾಶದಿಂದ
ಇಸ್ರೋದ
ಉಪಗ್ರಹಗಳು
ಸೆರೆಹಿಡಿಯುವ
ಭೂ
ಮೇಲ್ಮೈ
ಚಿತ್ರ
ಮಾಹಿತಿಯನ್ನು
ಬಿತ್ತರಿಸುತ್ತದೆ.
ವೆಬ್‌ಸೈಟ್‌
ಲಿಂಕ್
ಹೀಗಿದೆ:
www.bhuvan.nrsc.gov.in
ಅಥವಾ
http://bhuvan-noeda.nrsc.gov.in.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+