ಸೋನಿಯಾ ಪವರ್ ರಾಹುಲ್ ಗೆ ಹಸ್ತಾಂತರ

ಅಮೆರಿಕದ ಸಿಎಸ್ ಆರ್ ವರದಿಯ ಪ್ರಕಾರ ರಾಹುಲ್ ಗಾಂಧಿ ಇನ್ನೂ ಪಳಗಬೇಕಿದೆ. ವಿಪತ್ತು ನಿರ್ವಹಣೆಯಲ್ಲಿ, ಒತ್ತಡದ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ರಾಹುಲ್ ವಿಫಲರಾಗಿದ್ದಾರೆ ಎಂದು ಬಂದಿದೆ.
ಇದೆಲ್ಲವನ್ನು ಸೋನಿಯಾಜಿ ಗಮನವಿಟ್ಟು ಓದಿದ್ದಾರೆ. ಅಲ್ಲದೆ 2014ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಿಂತ ಕೇಸರಿ ಪಕ್ಷದ ಬಿಳಿಗಡ್ಡದ ಗುಜರಾತಿ ನರೇಂದ್ರ ಮೋದಿಗೆ ಯಶ ಸಿಗಲಿದೆ ಎಂಬುದು ಕಾಂಗ್ರೆಸ್ ಅಧಿನಾಯಕಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಎಲ್ಲವನ್ನೂ ಕೂಲಂಕುಷವಾಗಿ ಗಮನಿಸಿ ತಮ್ಮ ದಾಳವನ್ನು ಸೋನಿಯಾಜಿ ಉರುಳಿಸಿದ್ದಾರೆ. ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿಗೆ ಸೇರ್ಪಡೆಗೊಳಿಸಿದ್ದಾರೆ.
ಈ ಮೂಲಕ ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಯಾರು ಎಲ್ಲಿ ನಿಲ್ಲಬೇಕು? ಯಾವ ಕ್ಷೇತ್ರದಲ್ಲಿ ಯಾರ ನಿಲ್ಲಬೇಕು? ಎಂಬುದರ ನಿರ್ಧಾರ ಈಗ ರಾಹುಲ್ ಕೈಲಿದೆ.
ರಾಹುಲ್ ಸೂಪರ್ ಪವರ್ ಸಿಕ್ಕಿದಿಯೇ..ಮುಂದೆ ಓದಿ












Click it and Unblock the Notifications