ಡ್ರಿಂಕ್ & ಡ್ರೈವ್ : ಒಂದೇ ದಿನ ಸಾವಿರ ಕೇಸ್

ಬುಧವಾರ (ಸೆ 14) ಒಂದೇ ದಿನ ರಾತ್ರಿ ಒಂದು ಸಾವಿರಕ್ಕೂ ಹೆಚ್ಚು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣಗಳು ದಾಖಲಾಗಿವೆ. ವಾರದ ಮಧ್ಯೆ ಒಂದು ಸಾವಿರ ಪ್ರಕರಣವಾದರೆ ಇನ್ನು ವಾರಾಂತ್ಯದಲ್ಲಿ ಎಷ್ಟೋ?
ಬೆಂಗಳೂರು ನಗರ ಪೋಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿಕೆ ನೀಡುತ್ತಾ, ನಗರದಲ್ಲಿ ಇತ್ತೇಚೆಗೆ ಅಪಘಾತ ಪ್ರಕಾರಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪೋಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ ವರೆಗೆ ವಾಹನ ತಪಾಸಣೆ ನಡೆಸಿ 1039 ಮಂದಿ ಡ್ರಿಂಕ್












Click it and Unblock the Notifications