ಆಪಲ್ ಬದಲಾಗುವುದಿಲ್ಲ: ಹೊಸ ಸಿಇಒ ಟಿಮ್ ಕುಕ್
ನ್ಯೂಯಾರ್ಕ್,
ಆ. 29: ಆಪಲ್ ಕಂಪೆನಿಯ ಹೊಸ ಸಿಇಒ
ಆಗಿ
ನೇಮಕವಾಗಿರುವ
ಟಿಮೋತಿ
ಕುಕ್,
ಅಧಿಕಾರ
ಸ್ವೀಕರಿಸಿದ
ಒಂದು
ದಿನದ
ನಂತರ
ಹೇಳಿದ
ಮಾತು-
"
ಆಪಲ್
ನಲ್ಲಿ
ಯಾವುದೇ
ಬದಲಾವಣೆ
ಇಲ್ಲ,
ಈಗಿರುವಂತೆಯೇ
ಇದ್ದು
ಒಳ್ಳೆಯ
ಉತ್ಪನ್ನಗಳು
ಮುಂದೆ
ಕೂಡ
ಬರಲಿವೆ"
id="toptextpromo">
ಆಪಲ್
ಕಂಪೆನಿಯ ಉದ್ಯೋಗಿಗಳಿಗೆ ಕುಕ್ ಹೇಳಿದ್ದೆಂದರೆ "ಸ್ಟೀವ್ ಒಬ್ಬ ಅಸಾಧಾರಣ ಲೀಡರ್ ಹಾಗೂ ನನ್ನ ಗುರು. ಅಷ್ಟೇ ಅಲ್ಲ, ಇಡೀ ಟೀಮ್ ಹಾಗೂ ನಮ್ಮ ಎಲ್ಲಾ ಉದ್ಯೋಗಿಗಳಿಗೂ ಸ್ಟೀವ್ ಮಾರ್ಗದರ್ಶಕರೇ. ನಾವೆಲ್ಲ ಇನ್ನು ಮುಂದೆಯೂ ಚೇರ್ ಮನ್ ಆಗಿ ಅವರು ನಮಗೆ ಮಾರ್ಗದರ್ಶಕರಾಗಿ ಇರಲೆಂದು ಬಯಸುತ್ತೇವೆ". id='are-slot-1' class='oiad oi-axt oiadv'> id='top-searched-articles'>ಮುಂದುವರಿದ
ಟಿಮ್ ಕುಕ್ "ಜಗತ್ತಿನ ಅತ್ಯುನ್ನತ ಕಂಪೆನಿಯೊಂದರಲ್ಲಿ ಸಿಇಒ ಆಗಿ ಕಾರ್ಯ ನಿರ್ವಹಿಸುವ ಅವಕಾಶ ನನಗೆ ಲಭಿಸಿರುವುದ ನನಗೆ ತುಂಬಾ ಸಂತೋಷ ತಂದಿದೆ. ಸದ್ಯಕ್ಕೆ ಆಪಲ್ ನಲ್ಲಿ ಯಾವುದೇ ಬದಲಾವಣೆಯನ್ನು ನಾನು ಬಯಸುವುದಿಲ್ಲ. 13 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ನನಗೆ ಈ ಕಂಪೆನಿಯ ಒಗ್ಗಟ್ಟು ಹಾಗೂ ಶಿಸ್ತಿನ ಬಗ್ಗೆ ಗೊತ್ತಿದೆ. ಸ್ಟೀವ್ ಕಟ್ಟಿರುವ ಈ ಕಂಪೆನಿಯ ಹಿಂದಿರುವ ಅಪಾರ ಪರಿಶ್ರಮದ ಅರಿವೂ ಕೂಡ ನನಗಿದೆ. ನಾವೆಲ್ಲ ಸೇರಿ ಕಂಪೆನಿಯ ಯಶಸ್ಸಿಗೆ ದುಡಿಯುವುದಲ್ಲದೇ ನಮ್ಮ ಮುಂದಿರುವ ವರ್ಷಗಳನ್ನು 'ಬೆಸ್ಟ್ ಇಯರ್ಸ್'
ಎಂದು
ಆಚರಿಸೋಣ"
ಕರೆ
ನೀಡಿದ್ದಾರೆ.












Click it and Unblock the Notifications