ಸ್ವಾಮಿ ಅಗ್ನಿವೇಶ್ ವಿಡಿಯೋ: ಅಸಲಿ ಯಾ ನಕಲಿ?

ಉಪವಾಸ ನಿರತ ಅಣ್ಣಾ ಜತೆ ಸರ್ಕಾರ ಕಠಿಣವಾಗಿ ನಡೆದುಕೊಳ್ಳಬೇಕು, ಅವರ ಬೇಡಿಕೆಗಳಿಗೆ ಬೆಲೆ ಕೊಡಬಾರದು. ಕೊಡತ್ತ ಹೋದಂತೆ ಬೇಡಿಕೆಗಳು ಇನ್ನೂ ಬರುತ್ತಾ ಇರುತ್ತದೆ ಎಂದು ವಿಡಿಯೋ ದೃಶ್ಯದಲ್ಲಿ ಕಂಡು ಬಂದಿದೆ.
ಸ್ವಾಮಿ ನಿರಾಕರಣೆ: ಈ ವಿಡಿಯೊ ದೃಶ್ಯ ನಕಲಿಯಾಗಿದ್ದು, ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಕೂಡಿದೆ. ನನ್ನ ಪರಿಚಯದ ವಲಯದಲ್ಲಿ ಕಪಿಲ್ ಎನ್ನುವ ಹೆಸರಿನವರು ಅನೇಕರು ಇದ್ದಾರೆ. ಇದು ಕಪಿಲ್ ಸಿಬಲ್ ಜೊತೆ ಮಾತಾನಾಡಿಲ್ಲ ಎಂದಿದ್ದಾರೆ.
ಆದರೆ, ವಿಡಿಯೋ ಕ್ಲಿಪ್ಪಿಂಗ್ ನೋಡಿದ ಟೀಂ ಅಣ್ಣಾ ಸ್ವಾಮಿ ಅಗ್ನಿವೇಶ್ ವಿರುದ್ಧ ಕೆಂಡ ಕಾರಿದೆ. ಈ ದೃಶ್ಯವನ್ನು ನೋಡಿ ನಮಗೆ ಆಘಾತವಾಗಿದೆ ಮತ್ತು ಅಸಮಾಧಾನವಾಗಿದೆ ಎಂದು ಕಿರಣ್ ಬೇಡಿ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications