'ಪಶ್ಚಿಮ ಬಂಗಾಳ'ದಿಂದ 'ಪಶ್ಚಿಮ ಬಂಗ'ವರೆಗೆ ವ್ಯಾಪಕ ವಿರೋಧ
ಕೋಲ್ಕತಾ,
ಆಗಸ್ಟ್ 22: ಪಶ್ಚಿಮ ಬಂಗಾಳ ಬದಲಿಗೆ 'ಪಶ್ಚಿಮ ಬಂಗ' ಎಂದು ಹೊಸದಾಗಿ ನಾಮಕರಣ ಮಾಡುವುದರ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೂಚಿಸದ ಹೊಸ ಹೆಸರಿಗೆ ಎಲ್ಲಾ ಪಕ್ಷಗಳ ಮುಖಂಡರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ ತಿಳಿಸಿದ್ದಾರೆ. id="toptextpromo">ಆದರೆ
ಸಾಹಿತಿಗಳು, ಇತಿಹಾಸಕಾರರು ಸೇರಿದಂತೆ ಎಲ್ಲ ಕಡೆಯಿಂದ ಹೊಸ ನಾಮಕರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸರಕಾರಿ ಪ್ರಾಯೋಜಿತ ಯೋಜನೆ, ಸಮಾರಂಭಗಳಲ್ಲಿ ಕೊನೆಯ ಸ್ಥಾನದಲ್ಲಿ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ಹೋಗಿ ಇದೆಂಥ ಕೆಲ್ಸ ಮಾಡಿದ್ದಾರೆ. ಪಶ್ಚಿಮ ಬಂಗಾಳ ಇತಿಹಾಸದ ಗಂಧ ಗಾಳಿ ಗೊತ್ತಿರುವವರು ಯಾರೂ ಇಂಥ ಬದಲಾವಣೆಗೆ ಕೈಹಾಕುತ್ತಿರಲಿಲ್ಲ ಎಂದು ಕಡಿಕಾರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಸಲಿಗೆ
Paschim banga ದಿಂದಾಗಿ West Bengal ಏನೂ ಉತ್ತುಂಗಕ್ಕೆ ಹೋಗಿಲ್ಲ. ದೀದಿ ಮಮತಾಗೂ ಈ ಹೆಸರಿನ ಬಗ್ಗೆ ಅಂಥಾ ಒಲವೇನೂ ಇಲ್ಲ. ಆದರೆ 'ರಾಜಕೀಯ ಸಮ್ಮತ'ವಾಗಿದ್ದರಿಂದ ಒಪ್ಪುವುದು ಅನಿವಾರ್ಯವಾಗಿತ್ತು ಎಂದಿದ್ದಾರೆ.











Click it and Unblock the Notifications